ಸಕಲೇಶಪುರ-“ಶರಣ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಲೋಹಿತ್ ಕೌಡಹಳ್ಳಿ”ಆಯ್ಕೆ

ಅರಕಲಗೂಡು;ಸಕಲೇಶಪುರ ತಾಲೂಕು ಶರಣ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರನ್ನಾಗಿ ಲೋಹಿತ್ ಕೌಡಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದ್ದು,ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಯೋಜನೆಗಳನ್ನು…

ಮೈಸೂರು-ಅತ್ಯಾಚಾರ ಆರೋಪಿಗಳನ್ನು ಗುಂ,ಡಿಟ್ಟು ಕೊ,ಲ್ಲಿ-ಡಿಪಿಕೆ ಪರಮೇಶ್ ಒತ್ತಾಯ

ಮೈಸೂರು-ಪಶ್ಚಿಮ ಬಂಗಾಳದಲ್ಲಿ ನಡೆದಿರುವ ವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗುಂ,ಡಿಟ್ಟು ಕೊಲ್ಲ,ಬೇಕು ಅಥವಾ ಸಾರ್ವಜನಿಕರ ಕೈಗೆ ಒಪ್ಪಿಸಿ ಅವರೇ ಶಿಕ್ಷಿಸಲು…

ಅರಕಲಗೂಡು;ಹೆಚ್ ಐ ವಿ ಹರಡುವಿಕೆಯನ್ನು ತಡೆಯಲು ಕ್ರಮ-ಪರಶುರಾಮ ಶಿರೂರ

ಅರಕಲಗೂಡು-ಗ್ರಾಮಗಳಿಗೆ ಬಂದಿರುವ ವಲಸಿಗರು,ಟ್ರಕ್ ಡ್ರೈವರ್ ಗಳು ಹಾಗು ಸ್ಥಳೀಯರನ್ನು ಹೆಚ್ ಐ ವಿ ಪರೀಕ್ಷೆಗೆ ಒಳಪಡಿಸುವ ಮೂಲಕ ಹೆಚ್ ಐ ವಿ…

ಬೇಲೂರು-ವಯೋವೃದ್ಧರು ಭವ್ಯ ಸಮಾಜದ ಅಮೂಲ್ಯ ಆಸ್ತಿ-ಡಾ.ಚಂದ್ರಮೌಳಿ

ಬೇಲೂರು;-ಪ್ರಸಕ್ತ ದಿನಮಾನದಲ್ಲಿ ವಯೋವೃದ್ಧರ ಬಗ್ಗೆ ಯುವ ಪೀಳಿಗೆ ನಿರಾಶಕ್ತಿ ಹೊಂದಿದ ಕಾರಣದಿಂದಲೇ ಅವರುಗಳು ಬದುಕಿನಲ್ಲಿ ಏರುಪೇರು ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ.ವಯೋವೃದ್ಧರು ಎಂದಿಗೂ…

ಮೂಡಿಗೆರೆ-ಸಮಾಜ ಸೇವಾ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಬೇಕು-ಫಾದರ್ ಎಡ್ವಿನ್ ಡಿ’ಸೋಜಾ

ಮೂಡಿಗೆರೆ:ಗ್ರಾಮೀಣಭಾಗದ ಬಡ ವಿಧ್ಯಾರ್ಥಿಗಳಿಗೆ ಶಾಲಾ ಪರಿಕರ ಖರೀದಿಸಲು ಆರ್ಥಿಕವಾಗಿ ತೊಂದರೆಯಾಗುವ ಕಾರಣ ವಿಧ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಯಿದೆ.ಸಮಾಜ ಸೇವಾ ಸಂಘ…

ಅರಕಲಗೂಡು-ವಿದ್ಯಾರ್ಥಿಗಳು ಪರಿಸರ ಸಂರಕ್ಷಕರಾಗಿ ರೂಪುಗೊಳ್ಳಬೇಕು_ಪ್ರದೀಪ್ ರಾಮಸ್ವಾಮಿ

ಅರಕಲಗೂಡು;ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿಯನ್ನು ತಮ್ಮ ಶಾಲಾ ಅವಧಿಯಲ್ಲಿಯೇ ಬೆಳೆಸಿಕೊಂಡು ಪರಿಸರ ಸಂರಕ್ಷಕರಾಗಿ ರೂಪುಗೊಳ್ಳಬೇಕು.ಪರಿಸರ ರಕ್ಷಣೆಯ ಬಗೆಗೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾಗ್ರತಿ…

ಜನ್ನಾಪುರ-ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರಿಂದ ಮೆಸ್ಕಾಂಕಛೇರಿ ಎದುರು ಪ್ರತಿಭಟನೆ.

ಮೂಡಿಗೆರೆ:ಗೋಣಿಬೀಡು ಹೋಬಳಿಯಲ್ಲಿ ನಿರಂತರವಾಗಿ ಉoಟಾಗುತ್ತಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಒತ್ತಾಯಿಸಿ ಜನ್ನಾಪುರ ಮೆಸ್ಕಾಂ ಕಛೇರಿಯ ಎದುರು ಶನಿವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.…

ಗೋಣೀಬೀಡು ಭಾಗದಲ್ಲಿ ಹುಲಿ ಪ್ರತ್ಯಕ್ಷ,ಭಯಭೀತರಾದ ಗ್ರಾಮಸ್ಥರು.!!!

ಮೂಡಿಗೆರೆ:ತಾಲೂಕಿನ ಗೋಣೀಬಿಡು ಸಮೀಪದ ಕೆಲ ಗ್ರಾಮಗಳಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು ೪ ಹಸುಗಳ ಮೇಲೆರೆಗಿ ಪರಚಿ ಗಾಯಗೊಳಿಸಿದೆ.ಹುಲಿ ಲಗ್ಗೆಯಿಟ್ಟರಿವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ದೇವನಾರಿ…

ನಾಗಮಂಗಲ-ಕರ್ನಾಟಕ ಸಂಭ್ರಮ-50-ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸ ಬೇಕು- ಜಿ.ಎಂ.ಸೋಮಶೇಖರ್

ನಾಗಮಂಗಲ:’ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಅಂಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆ ನಾಗಮಂಗಲ ತಾಲ್ಲೂಕಿನಲ್ಲಿ ಸಂಚರಿಸುವುದರಿಂದ ಎಲ್ಲಾ ತಾಲ್ಲೂಕು…

ಅರಕಲಗೂಡು-ಸ್ವಾತಂತ್ರ್ಯ ಸೇನಾನಿಗಳ ದಿನನಿತ್ಯವೂ ನೆನೆಯೋಣ-ಹೆಚ್ ಪಿ ಶ್ರೀಧರಗೌಡ

ಅರಕಲಗೂಡು;ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನಗಳ ಕಾರಣಕ್ಕೆ ನಾವು ಬ್ರಿಟಿಷರ ದಬ್ಬಾಳಿಕೆಯಿಂದ ಬಿಡುಗಡೆಗೊಂಡು ನೈಜ ಸ್ವಾತಂತ್ರ್ಯವನ್ನು ಅನುಭವಿಸುವ ಅದೃಷ್ಟವನ್ನು ಪಡೆದಿದ್ದೇವೆ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ…

× How can I help you?