ಕೊಡಗು ವಿಶ್ವವಿದ್ಯಾಲಯ-ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ-ಶಿಕ್ಷಕ ವೃತ್ತಿ ಒಂದು ಅದ್ಭುತ ಹಾಗು ಅತ್ಯಂತ ಶ್ರೇಷ್ಠ ವೃತ್ತಿ -ಪ್ರೊ. ಅಶೋಕ ಸಂಗಪ್ಪ ಆಲೂರ

ಕುಶಾಲನಗರ:ಶಿಕ್ಷಕ ವೃತ್ತಿ ಒಂದು ಅದ್ಭುತ ಹಾಗು ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು ತ್ಯಾಗ ಮತ್ತು ಸಹಕಾರ ಬಹು ಮುಖ್ಯವಾದುದು ಎಂದು ಕೊಡಗು ವಿಶ್ವವಿದ್ಯಾಲಯದ…

ಹಾಸನ-‘ಬಿ’ ವಲಯ ಮಟ್ಟದ ಕ್ರೀಡಾಕೂಟ ‘ಬೆಸ್ಟ್ ಪದವಿ ಪೂರ್ವ ಕಾಲೇಜಿ’ನ ‘ವಿದ್ಯಾರ್ಥಿನಿ’ಯರಿಗೆ ‘ಬ್ಯಾಡ್ಮಿಂಟನ್‌’ನಲ್ಲಿ ‘ಪ್ರಥಮ’ ಸ್ಥಾನ

ಹಾಸನ:ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ನಡೆದ 2024-25ನೇ ಸಾಲಿನ ಹಾಸನ ತಾಲ್ಲೂಕು ಮಟ್ಟದ ‘ಬಿ’ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಬೆಸ್ಟ್…

ಹಾಸನ-ಶಿವಮೊಗ್ಗದಲ್ಲಿ ನಡೆಯಲಿರುವ 16 ವರ್ಷದೊಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಗೆ ಮೊದಲ ಹಂತದ ಆಟಗಾರರ ಆಯ್ಕೆ

ಹಾಸನ:ಶಿವಮೊಗ್ಗ ವಲಯದ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಗೆ 16ವರ್ಷದೊಳಗಿನ 30 ಜನ ಆಟಗಾರರನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು ಕೊನೆಯ 15…

ಕೆ.ಆರ್.ಪೇಟೆ:ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಸದ್ರಡವಾಗಿದೆ-ವದಂತಿಗಳಿಗೆ ಕಿವಿಗೊಡಬೇಡಿ-ಡಾಲು ರವಿ ಹಾಲು ಉತ್ಪಾದಕರಲ್ಲಿ ಮನವಿ

ಕೆ.ಆರ್.ಪೇಟೆ;ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೆ ಹಗಲು -ಇರುಳು ಶ್ರಮಿಸುತ್ತಿದೆ ಉತ್ಪಾದಕರು ಯಾವುದೇ ವದಂತಿಗಳಿಗೆ ಕಿವಿ ಕೊಡದೆ ಗುಣಮಟ್ಟದ…

ಮೂಡಿಗೆರೆ-ಶ್ರೀ ಆದಿಸುಭ್ರಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸಂಚಾಲಕ-ಕಾಫಿ ಬೆಳೆಗಾರ ಬಾಲಸುಭ್ರಮಣ್ಯ ವಿಧಿವಶ

ಮೂಡಿಗೆರೆ;ತಾಲೂಕಿನ ಗೋಣೀಬೀಡು ಅಗ್ರಹಾರ ಶ್ರೀ ಆದಿಸುಭ್ರಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸಂಚಾಲಕ,ಹಿರಿಯ ಕಾಫಿ ಬೆಳೆಗಾರ ಆರ್.ಬಾಲಸುಭ್ರಮಣ್ಯ (೬೩) ಸೋಮ…

ಮೂಡಿಗೆರೆ-ಪಟ್ಟಣದ ಜೇಸಿ ಭವನದಲ್ಲಿ ಸೆ.6ರಿಂದ ಪ್ರೇರಣ ಜೇಸಿ ಸಪ್ತಾಹ-ಉಪಸಭಾಪತಿ ಎಂ.ಕೆ.ಪ್ರಾಣೇಶ್ ರಿಂದ ಉದ್ಘಾಟನೆ

ಮೂಡಿಗೆರೆ:ಸೆ.6ರಿಂದ 15ರವರೆಗೆ ಪಟ್ಟಣದ ಜೇಸಿ ಭವನದಲ್ಲಿ ಪ್ರೇರಣ ಜೇಸಿ ಸಪ್ತಾಹವನ್ನು ಏರ್ಪಡಿಸಿದ್ದು, ಕಾರ್ಯಕ್ರಮದಲ್ಲಿ ವಿವಿಧ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ…

ಸಕಲೇಶಪುರ-ಬತ್ತದ ಗದ್ದೆಗಳ ಬೀಳು ಬಿಡಲು ಕೃಷಿ ಕೂಲಿ ಕಾರ್ಮಿಕರ ಕೊರತೆಯೇ ಕಾರಣ-ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್

ಸಕಲೇಶಪುರ-ಮಲೆನಾಡು ಭಾಗಗಳಲ್ಲಿ ಬತ್ತದ ಗದ್ದೆಗಳ ಬೀಳು ಬಿಡಲು ಕೃಷಿ ಕೂಲಿ ಕಾರ್ಮಿಕರ ಕೊರತೆಯೇ ಪ್ರಮುಖವಾಗಿದೆ.ನಾಟಿ ಮಾಡುವುದರಿಂದ ಹಿಡಿದು ಕಳೆ ಕಿತ್ತು ಫಸಲನ್ನು…

ಬೇಲೂರು-ತೋಟಗಾರಿಕೆ ಇಲಾಖೆ-ಹನಿ ನೀರಾವರಿ ಯೋಜನೆಗೆ ಅರ್ಹ ರೈತರಿಂದ ಅರ್ಜಿ ಅಹ್ವಾನ-ಸಹಾಯಕ ನಿರ್ದೇಶಕಿ ಸೀಮಾ

ಬೇಲೂರು-ಕೇಂದ್ರ ಹಾಗು ರಾಜ್ಯ ಸರಕಾರಗಳ ಸಹಭಾಗಿತ್ವದ ಯೋಜನೆಯಾದ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ…

‘ಆನೆ ಕಾರಿಡಾ’ರ್ ವ್ಯಾಪ್ತಿಯಲ್ಲಿ ‘ಜೀಪ್ ರೇಸ್’-‘ಅರಣ್ಯ ಇಲಾಖೆ’ಯ ‘ನಿರ್ಲಕ್ಷ್ಯ’-ಹೋರಾಟಕ್ಕೆ ದುಮುಕಿದ ‘ಪರಿಸರ’ವಾದಿಗಳು

ಮೂಡಿಗೆರೆ;ಆನೆ ಕಾರಿಡಾರ್ ವ್ಯಾಪ್ತಿಗೆ ಸೇರುವ ಭೈರಾಪುರ ವ್ಯಾಪ್ತಿಯ ಎತ್ತಿನಭುಜ,ಬಾಳೂರು ಮೀಸಲು ಅರಣ್ಯದ ಹಾದಿಯಲ್ಲಿ ಮೋಟಾರು ವಾಹನಗಳ ಅನಧಿಕೃತ ರೇಸ್ ನೆಡೆದಿದ್ದು, ಈಗಾಗಲೇ…

ಕೆ.ಆರ್.ಪೇಟೆ-ಡೇರಿಗಳಿಗೆ ಕಳಪೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದು ಅಕ್ಷಮ್ಯ ಅಪರಾಧ-ಮನ್ಮುಲ್ ನಿರ್ದೇಶಕ ಡಾಲು ರವಿ

ಕೆ.ಆರ್.ಪೇಟೆ:ಡೇರಿಗಳಿಗೆ ಕಳಪೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಉತ್ಪಾದಕರಿಗೆ ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು .…

× How can I help you?