ಹೊಳೆನರಸೀಪುರ:ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗಳನ್ನು ಭಾನುವಾರ ಸಂಜೆ ಸಂಸದ ಶ್ರೇಯಶ್ ಪಟೆಲ್ ತಮ್ಮ…
Category: ಜಿಲ್ಲಾ ಸುದ್ದಿ
ಚನ್ನರಾಯಪಟ್ಟಣ/ಕೆ.ಆರ್.ಪೇಟೆ-ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಆರ್.ಟಿ.ಓ ಮಲ್ಲಿಕಾರ್ಜುನ್ ಆಯ್ಕೆ
ಚನ್ನರಾಯಪಟ್ಟಣ/ಕೆ.ಆರ್.ಪೇಟೆ-ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾಗಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀ…
ಕೆ.ಆರ್.ಪೇಟೆ-ತಾಲ್ಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರ ಆಯ್ಕೆ
ಕೆ.ಆರ್.ಪೇಟೆ-ತಾಲ್ಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕೆಳಕಂಡವರು ಆಯ್ಕೆಯಾಗಿದ್ದಾರೆ. ತಾಲ್ಲೂಕು 15ಸ್ಥಾನಗಳಿಗೆ 18ಮಂದಿ…
ಕೆ.ಆರ್.ಪೇಟೆ-ಹೆಚ್.ಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಜೆ.ಡಿ.ಎಸ್-ಮತ್ತೊಮ್ಮೆ ಸಿ.ಎಂ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ
ಕೆ.ಆರ್.ಪೇಟೆ-ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ 65ನೇ ವರ್ಷದ ಹುಟ್ಟುಹಬ್ಬವನ್ನು ತಾಲ್ಲೂಕು…
ಚಿಕ್ಕಮಗಳೂರು-ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಚುನಾವಣೆ-ಕೆ.ಪಿ.ಪರಮೇಶ್ವರ್-ಸಿ.ವಿ.ಕುಮಾರ್ ನಾಮಪತ್ರ ಸಲ್ಲಿಕೆ
ಚಿಕ್ಕಮಗಳೂರು-ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯ 2025-30ನೇ ಸಾಲಿನ ಅವಧಿಗೆ ನಿರ್ದೇಶಕ ಸ್ಥಾನಕ್ಕೆ ಸೋಮವಾರ ಕೆ.ಪಿ.ಪರಮೇಶ್ವರ್ (ಮಧು) ಹಾಗೂ ಸಿ.ವಿ.ಕುಮಾರ್ ಅವರು…
ಚಿಕ್ಕಮಗಳೂರು-ದಲಿತಪರ ಹೋರಾಟಗಾರ ಕಡೂರಿನ ಟಿ.ಮಂಜ ಪ್ಪರವರಿಗೆ ಡಾ|| ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ
ಚಿಕ್ಕಮಗಳೂರು-ದಸಂಸ ಚಳಿವಳಿಯಲ್ಲಿ ಸುಮಾರು ಐದು ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಕಡೂರಿನ ಟಿ.ಮಂಜಪ್ಪ ಅವರನ್ನು ರಾಷ್ಟ್ರೀಯ ದಲಿತ ಸಾಹಿತ್ಯ ಅಕಾಡೆಮಿ…
ಚಿಕ್ಕಮಗಳೂರು-ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ನೂತನ ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು-ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ…
ಚಿಕ್ಕಮಗಳೂರು-ತಾಲ್ಲೂಕು ಕೃಷಿಕ ಸಮಾಜದ ಸದಸ್ಯರುಗಳ ಅವಿರೋಧ ಆಯ್ಕೆ
ಚಿಕ್ಕಮಗಳೂರು-ತಾಲ್ಲೂಕು ಕೃಷಿಕ ಸಮಾಜದ ಮುಂದಿನ 2025-30ನೇ ಸಾಲಿನ ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರುಗಳ ಅವಿರೋಧ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಸಹಾಯಕ…
ಹೊಳೆನರಸೀಪುರ:ದೇವಾಂಗ ಜನಾಂಗ-ಕುರುಹಿನಶೆಟ್ಟಿ ಜನಾಂಗ ದವರಿಂದ ಭಜನಾ ಕಾರ್ಯಕ್ರಮಕ್ಕೆ ಚಾಲನೆ
ಹೊಳೆನರಸೀಪುರ:ಪಟ್ಟಣದ ದೇವಾಂಗ ಜನಾಂಗದವರು ಕಳೆದ 7 ದಶಕಗಳಿಂದ ಧನುರ್ ಮಾಸದಲ್ಲಿ 1ತಿಂಗಳು ನಡೆಸುವ ಭಜನಾ ಕಾರ್ಯಕ್ರಮ ಧನುರ್ ಮಾಸದ ಪ್ರಾರಂಭ ದಿನವಾದ…
ಶ್ರವಣಬೆಳಗೊಳ:ಬಾಹುಬಲಿಯು ಆದರ್ಶವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಮುನ್ನೆಡೆದಾಗ ಸಾರ್ಥಕ ಜೀವನ ನಡೆಸಬಹು-ಡಾ.ಎಚ್.ಎನ್.ವಿಶ್ವನಾಥ್
ಶ್ರವಣಬೆಳಗೊಳ:ಶಾಂತಿ ಸರಳತೆ ಮತ್ತು ತ್ಯಾಗದ ಸಂದೇಶವನ್ನು ಬಾಹುಬಲಿಯು ಇಡೀ ಜಗತ್ತಿಗೆ ಸಾರಿದ್ದಾರೆ.ಅಂತಹ ವ್ಯಕ್ತಿಯ ಈ ಆದರ್ಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದಾಗ…