ಹೊಳೆನರಸೀಪುರ-ಅಯೋದ್ಯೆಗೆ ಬೈಕ್ ಯಾತ್ರೆ ಕೈಗೊಂಡ ಶಿಕ್ಷಕಿ ವಿಜಯಕುಮಾರಿ-ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹಸಿರು ನಿಶಾನೆ

ಹೊಳೆನರಸೀಪುರ-ಹೊಳೆನರಸೀಪುರದಿಂದ ಅಯೋಧ್ಯೆ ಹಾಗೂ ದೆಹಲಿಗೆ 3051 ಕಿ,ಮೀ ಸಂಕ್ಲ ಯಾತ್ರೆಯನ್ನು ಮಹಿಳೆಯೊಬ್ಬರು ಟಿ.ವಿ.ಎಸ್.ಜ್ಯೂಪಿಟರ್ ದ್ವಿಚಕ್ರವಾಹನದಲ್ಲಿ ಕೈಗೊಳ್ಳಲಿದ್ದಾರೆ. ಹಿರಿಯರ ರಾಷ್ಟ್ರೀಯ ಮಟ್ಟದ ಕ್ರೀಡಾಪಟು,ಸ್ಲಂ…

ತುಮಕೂರು:ತಾಲೂಕು ಕಚೇರಿಯನ್ನು ಲಂಚ ಮತ್ತು ಭ್ರಷ್ಟಾಚಾರಮುಕ್ತ ಮಾಡುವಂತೆ ಕೆ.ಆರ್.ಎಸ್.ಪಕ್ಷ ಒತ್ತಾಯ

ತುಮಕೂರು:ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ಅಧಿಕಾರಿಗಳು ಭ್ರಷ್ಟಾಚಾರದ ಹಾದಿ ಹಿಡಿದಿದ್ದು, ಕಚೇರಿಗಳಲ್ಲಿ…

ತುಮಕೂರು:ಪೆಮ್ಮನಹಳ್ಳಿ ಕುಮಾರ ರಾಮಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ 1.5ಲಕ್ಷ ಅನುದಾನ

ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ವತಿಯಿಂದ ಪೆಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಕುಮಾರರಾಮ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ…

ಮೈಸೂರು-ಜೀವದಾರ ರಕ್ತ ನಿಧಿ ಕೇಂದ್ರ-2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಡಾ.ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ

ಮೈಸೂರು-ಸನಾತನ ಧರ್ಮದಲ್ಲಿ ದಾನಕ್ಕೆ ಅಪಾರ ಮಹತ್ವವಿದೆ.ದಾನ ಎಂಬುದು ನೀಡುವಿಕೆ.ನೀಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.ದಾನ ಧರ್ಮದಿಂದ ವರ್ತಮಾನ,ಭವಿಷ್ಯ ಹಾಗೂ ಮುಂದಿನ ಜನ್ಮದಲ್ಲೂ ಪುಣ್ಯ…

ಮೂಡಿಗೆರೆ:ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ-ಪಿ.ಡಿ.ಒ ಸೌಮ್ಯ ಅಭಿಪ್ರಾಯ

ಮೂಡಿಗೆರೆ:ಮಹಿಳೆಯರು ಸಮಾಜದಲ್ಲಿ ಸಂಘ-ಸoಸ್ಥೆಗಳ ಮೂಲಕ ಗುರುತಿಸಿಕೊಂಡು ನಾಯಕತ್ವದ ಗುಣ ಬೆಳೆಸಿ ಕೊಂಡಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಗುತ್ತದೆ…

ತುಮಕೂರು-ಎಸ್.ಎಂ.ಕೃಷ್ಣ ರವರ ಮರಣ ರಾಜಕಾರಣ,ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವ ನ್ನುಂಟುಮಾಡಿದೆ-ಕೆ.ಎಸ್. ಸಿದ್ದಲಿಂಗಪ್ಪ

ತುಮಕೂರು-ಪರಿಶುದ್ಧ ರಾಜಕಾರಣ ನಡೆಸಿದ ಎಸ್.ಎಂ.ಕೃಷ್ಣ ತಮ್ಮ ಘನತೆ, ಗಾಂಭೀರ್ಯ,ತೂಕದ ಮಾತುಗಳಿಂದ ಎಲ್ಲ ಸಮುದಾಯಗಳ ಮನಸ್ಸನ್ನು ಗೆದ್ದಿದ್ದವರು.ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ ಬಡವರ…

ಬೇಲೂರು-ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಬೈಕ್ ಜಾಥ ನಡೆಸಿದ ಜಯಕರ್ನಾಟಕ ಸಂಘಟನೆ-ಮನುಷ್ಯನ ಪ್ರಾಣಕ್ಕೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸಿದ ಬಿ.ಎನ್ ಜಗದೀಶ್

ಬೇಲೂರು-ಕಾಡಾನೆ ಹಾವಳಿಗೆ ಮಲೆನಾಡು ಬಾಗದ ರೈತರು ತತ್ತರಿಸುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿವೆ ಎಂದು…

ಚಿಕ್ಕಮಗಳೂರು:ಪ್ರೆಸ್‌ಕ್ಲಬ್‌ ನಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚ ಅವರಿಗೆ ಅಭಿನಂದನಾ ಕಾರ್ಯಕ್ರಮ

ಚಿಕ್ಕಮಗಳೂರು:ಗ್ರಾಮೀಣ ಪ್ರದೇಶದಿಂದ ಬಂದ ತನ್ನನ್ನು ಗುರುತಿಸಿ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು…

ಮೂಡಿಗೆರೆ:ಎಸ್.ಎಂ.ಕೃಷ್ಣ ಅವರ ನಿಧನದಿಂದ ಕರ್ನಾಟಕ ದೀಮoತ ನಾಯಕರೊಬ್ಬರನ್ನು ಕಳೆದುಕೊಂಡoತಾಗಿದೆ-ಮಾಜಿ ಸಚಿವ ಬಿ.ಬಿ.ನಿಂಗಯ್ಯ

ಮೂಡಿಗೆರೆ:ಮುಖ್ಯಮಂತ್ರಿ, ಕೇಂದ್ರ ಸಚಿವ,ರಾಜ್ಯಪಾಲ ಮತ್ತು ವಿಧಾನಸಭಾಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ರಾಜ್ಯ ಕಂಡ ಅತ್ಯುತ್ತಮ ರಾಜಕಾರಣಿ ಎಸ್.ಎಂ.ಕೃಷ್ಣ ಅವರ…

ಚಿಕ್ಕಮಗಳೂರು ಜಿಲ್ಲೆಗೆ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾ ರವಾದದ್ದು-ಅವರನ್ನು ಕಳೆದುಕೊಂಡು ರಾಜಕಾರಣ ಕ್ಷೇತ್ರ ತಬ್ಬ ಲಿಯಾಗಿದೆ-ಮಾಜಿ ಸಚಿವೆ ಮೋಟಮ್ಮ ಕಂಬನಿ

ಮೂಡಿಗೆರೆ:ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು 3ನೇ ಬಾರಿ ಶಾಸಕಿಯಾಗಿದ್ದೆ. ಆಗ ಎಸ್.ಎಂ.ಕೃಷ್ಣ ಅವರು ನನಗೆ ಸಂಪುಟದರ್ಜೆ ಸಚಿವ ಸ್ಥಾನ ನೀಡಿದ್ದರು.ಎಐಸಿಸಿ ಕಾರ್ಯಕಾರಿಣಿ…

× How can I help you?