ತುಮಕೂರು-ಉತ್ತರ ಪ್ರದೇಶದ ಸಂಬಲ್‌ನಲ್ಲಿ ಪ್ರಾರ್ಥನಾ ಸ್ಥಳ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯ ವಿರುದ್ಧ ಇಂದು ತುಮಕೂರು ನಗರದಲ್ಲಿ ಎಸ್.ಡಿ.ಪಿ.ಐ. ತುಮಕೂರು ಜಿಲ್ಲಾ…
Category: ಜಿಲ್ಲಾ ಸುದ್ದಿ
ಮೈಸೂರು-ಹಾಸನದ ಜನಕಲ್ಯಾಣ ಸಮಾವೇಶ ದಲ್ಲಿ ಭಾಗವಹಿಸಲು ಕೈಲಾ ಸಪುರಂ ಬಡಾವಣೆಯಿಂ ದ ಹೊರಟ ‘ಕೈ’ ಮುಖಂಡ ರು
ಮೈಸೂರು-ವಾರ್ಡ್ ನಂ 25 ಕೈಲಾಸಪುರಂ ಬಡಾವಣೆಯಿಂದ ‘ನಮ್ಮ ನಡೆ ಜನಕಲ್ಯಾಣ ಕಡೆ’ ಘೋಷಣೆಯೊಂದಿಗೆ 150ಕ್ಕೂ ಹೆಚ್ಚು ನಾಗರೀಕರುಹಾಸನದಲ್ಲಿ ಸ್ವಾಭಿಮಾನಿಗಳ ಒಕ್ಕೂಟಗಳ ಜಂಟಿ…
ಮೂಡಿಗೆರೆ-ಅಧಿಕಾರಿಗಳ ವಿರುದ್ಧ ನಯನ ಮೋಟಮ್ಮ ‘ಕಿಡಿ’- ಇಚ್ಚಾಶಕ್ತಿ ಯ ಕೊರತೆಯಿಂದ ‘ಅಭಿವೃದ್ದಿ ಕೆಲಸ ಕುಂಠಿತ’ಗೊoಡಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ
ಮೂಡಿಗೆರೆ:ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಯಾವುದೇ ಕೆಲಸ ಸುಸೂತ್ರವಾಗಿ ನಡೆಯು ತ್ತಿಲ್ಲವೆಂಬ ದೂರು ಕೇಳಿಬರುತ್ತಿದೆ.ಅಧಿಕಾರಿಗಳು ಸಾರ್ವಜನಿಕರ ಕೆಲಸ ಸಸೂತ್ರವಾಗಿ ಮಾಡಿಕೊಡಬೇಕು. ನಿಮ್ಮ…
ಮೂಡಿಗೆರೆ:ವಕೀಲರ ದಿನಾಚರಣೆ-ವಕೀಲರ ಸಮಾಜಮುಖಿ ಚಿಂತನೆಯಿoದಾಗಿ ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿದೆ:ವಿ.ಜಯಪ್ರಕಾಶ್
ಮೂಡಿಗೆರೆ:ವಕೀಲರು ಕೇವಲ ನ್ಯಾಯದ ಪಾಲಕರಷ್ಟೇ ಅಲ್ಲದೆ ಸಾಮಾಜಿಕ ಬದಲಾವಣೆಯ ಪ್ರಮುಖ ಅಂಶವಾ ಗಿದ್ದಾರೆ.ಇoತಹ ವಕೀಲರ ಸಮಾಜಮುಖಿ ಚಿಂತನೆಯಿoದಾಗಿ ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ…
ಕೆ.ಆರ್.ಪೇಟೆ-ಶಾಸಕ ಹೆಚ್.ಟಿ ಮಂಜುರವರ’ಅನುದಾನ’ದ ಮನವಿಗೆ ಸ್ಪಂದಿಸಿದ ಸಿ.ಎಂ-ರಸ್ತೆಗಳ,ಕೆರೆಕಟ್ಟೆಗಳ ಅಭಿವೃದ್ಧಿಗೆ ‘ಅನುದಾನ’ ನೀಡುವ ಭರವಸೆ
ಕೆ.ಆರ್.ಪೇಟೆ-ತಾಲ್ಲೂಕಿನ ರಸ್ತೆಗಳು ಮತ್ತು ಒಡೆದುಹೋಗಿರುವ ಕೆರೆಗಳ ಅಭಿವೃದ್ಧಿಗೆ ಅಗತ್ಯ ಅನುಧಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಅವರು ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ…
ಹೆಚ್.ಡಿ,ಕೋಟೆ-ವಿಶೇಷ ಚೇತನರಿಗಾಗಿ ಆರೋಗ್ಯ ಶಿಭಿರ-ವಿಶೇಷ ಚೇತನ ಮಕ್ಕಳು ಹುಟ್ಟುವುದು ಶಾಪವಲ್ಲ-ಡಾ,ರವಿಕುಮಾರ್
ಹೆಚ್.ಡಿ,ಕೋಟೆ-ತಾಲೂಕು ಶಿಕ್ಷಣ ಇಲಾಖೆ,ಆರೋಗ್ಯ ಇಲಾಖೆ,ತಾಲೂಕು ಪಂಚಾಯತಿ ಹಾಗೂ ಅಲೀಂ ಕೋ ಸಹಯೋಗದೊಂದಿಗೆ,ವಿಶೇಷ ಚೇತನ ಮಕ್ಕಳಿಗೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆರೋಗ್ಯ ಶಿಬಿರವನ್ನು…
ತುಮಕೂರು:67ನೇ ರೋಟರಿ ಸಂಸ್ಥಾಪನಾ ದಿನಾಚರಣೆ ಉದ್ಘಾ ಟಿಸಿದ ರೋ.ರಾಜೇಶ್ವರಿರುದ್ರಪ್ಪ
ತುಮಕೂರು:ರೋಟರಿ ತುಮಕೂರಿನ 67ನೇ ಸಂಸ್ಥಾಪನ ದಿನಾಚರಣೆಯನ್ನು ರೋಟರಿ ಅಧ್ಯಕ್ಷರಾದ ರೊ. ರಾಜೇಶ್ವರಿ ರುದ್ರಪ್ಪ ನವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ರೋಟರಿ ಮಾಜಿ ಜಿಲ್ಲಾ…
ನಂಜನಗೂಡು-ಹುಲ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ನೂತನ ಕಚೇರಿ ಮತ್ತು ವಾಣಿಜ್ಯ ಮಳಿಗೆ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್
ನಂಜನಗೂಡು-ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ನೂತನ ಕಚೇರಿ ಮತ್ತು ವಾಣಿಜ್ಯ ಮಳಿಗೆಯನ್ನು…
ತುಮಕೂರು:ಭೂನ್ಯಾಯ ಮಂಡಳಿಯ ನಾಮಿನಿ ಸದಸ್ಯರಾಗಿ ನೇಮಕ ಗೊಂಡ ಉಮೇಶ್.ಹೆಚ್,ಕೆ.ಎಸ್.ಕಾಮೇಗೌಡ,ಎಸ್.ಬಿ.ನರೇoದ್ರ ಕುಮಾರ್,ಎ.ಆರ್.ಕೆoಪಣ್ಣ
ತುಮಕೂರು:ಮಾಜಿ ಗ್ರಾಮಾಂತರ ಕ್ಷೇತ್ರದ ಶಾಸಕ ಮತ್ತು ಜಿಲ್ಲಾ ಕಾಂಗ್ರೆಸ್ ನ ಪ್ರಭಾವಿ ಮುಖಂಡ ಡಿ.ಸಿ.ಗೌರಿಶಂಕರ್ ರವರು ತುಮಕೂರು ತಾಲೂಕಿನ ಭೂನ್ಯಾಯ ಮಂಡಳಿಯ…
ಗೋವಾ-ಭಾರತವನ್ನು ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನಕ್ಕೆ ತರುವಲ್ಲಿ ‘ಸನಾತನ ಆಶ್ರಮ’ದ ಕೊಡುಗೆ ಬಹಳ ದೊಡ್ಡದಾಗಿರುತ್ತದೆ -ಪ.ಪೂ. ಸ್ವಾಮಿ ಗೋವಿಂದದೇವ ಗಿರಿಜಿ
ಗೋವಾ-ಸನಾತನ ಸಂಸ್ಥೆಯ ಆಶ್ರಮಕ್ಕೆ ಬಂದು,ಈ ಪುಣ್ಯಭೂಮಿಯಲ್ಲಿ ಉಪಸ್ಥಿತರಿದ್ದು,ಅದನ್ನು ಸಂಪೂರ್ಣವಾಗಿ ವೀಕ್ಷಿಸಿದಾಗ ನನಗೆ ಬಹಳ ಸಂತೋಷವಾಯಿತು.’ಸನಾತನ ಆಶ್ರಮ’ ಗೋವಾ ಮಾತ್ರವಲ್ಲ, ಸುತ್ತಮುತ್ತಲಿನ ಪ್ರದೇಶಗಳನ್ನು…