ಮೈಸೂರು:ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀ ಲಿಸಿದ ಶಾಸಕ ಟಿ.ಎಸ್.ಶ್ರೀವತ್ಸ-ಹರಿಶ್ಚಂದ್ರಘಾಟ್ ನಲ್ಲಿ 1.05 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ

ಮೈಸೂರು:ಕೆ.ಆರ್.ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಗುರುವಾರ ಹಲವೆಡೆ ಸಂಚರಿಸಿ, ವಿವಿಧ ಕಾಮಗಾರಿಗಳ ಸ್ಥಿತಿ-ಗತಿಯ ಬಗ್ಗೆ ಪರಿಶೀಲನೆ ನಡೆಸಿದರು. ಮೊದಲಿಗೆ ಹರಿಶ್ಚಂದ್ರಘಾಟ್…

ತುಮಕೂರು:ಸಮಾಜದಲ್ಲಿನ ಆತಂಕಗಳನ್ನು ನಿವಾರಿಸಲು ಸದೃಢ ರಾದ,ಯುವ ವಿದ್ಯಾವಂತ ವರ್ಗದಿಂದ ಮಾತ್ರ ಸಾಧ್ಯ-ಡಾ.ಬಿ.ಶೇಖರ್

ತುಮಕೂರು:ಆಧುನಿಕ ಕಾಲದಲ್ಲಿ ಮಾನವನಿಗೆ ಎಲ್ಲವೂ ಸುಲಭವಾಗಿ ಲಭಿಸುತ್ತಿದೆ.ತಂತ್ರಜ್ಞಾನದ ಹಿಂದೆ ಬಿದ್ದಿರುವ ಮಾನವ ತನ್ನ ಮೂಲಭೂತವಾದ ಲಕ್ಷಣಗಳನ್ನೇ ಮರೆತಿದ್ದಾನೆ.ಸಮಾಜದಲ್ಲಿನ ಹಲವಾರು ಆತಂಕಗಳನ್ನು ನಿವಾರಿಸಲು…

ತುಮಕೂರು:ಒಳಮೀಸಲಾತಿ ಜಾರಿಗೆ ತರದೇ 34 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ-ಸಿ.ಎಂ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಮಾದಿಗ ಸಮಾಜ

ತುಮಕೂರು:ಸುಪ್ರೀoಕೋರ್ಟ್ ಆದೇಶದ ಅನ್ವಯ ಒಳಮೀಸಲಾತಿ ಜಾರಿಗೆ ಸಂಬoಧಿಸಿದoತೆ ಮಾಹಿತಿ ಸಂಗ್ರಹಿಸಲು ನೇಮಕವಾಗಿರುವ ನ್ಯಾ.ನಾಗಮೋಹನ್‌ದಾಸ್ ಅವರ ನೇತೃತ್ವದ ಸಮಿತಿ ನೇಮಕವಾಗಿ ಒಂದು ತಿoಗಳು…

ಕೊರಟಗೆರೆ:ಪ್ರಶಸ್ತಿಗಳು ಮಾರಾಟದ ಸರಕಾಗದೆ, ಪ್ರಭುದ್ದರ, ಪ್ರಜ್ಞಾವಂತರ,ಸಮಾಜೋದ್ಧಾರಕರ ಪಾಲಾಗಬೇಕು-ಶ್ರೀ ಹನು ಮಂತನಾಥ ಸ್ವಾಮೀಜಿ

ಕೊರಟಗೆರೆ:ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ತಾಲೂಕಿನ ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ…

ಶೃಂಗೇರಿ/ಬಾಳೆಹೊನ್ನೂರು-ಕಳಸ,ಜಯಪುರ ಇನ್ನು ಮುಂತಾದ ಕಡೆಗಳಲ್ಲಿ ನಾಳೆ ವಿದ್ಯುತ್ ನಿಲುಗಡೆ-ಮೆಸ್ಕಾಂ ಪ್ರಕಟಣೆ

ಶೃಂಗೇರಿ/ಬಾಳೆಹೊನ್ನೂರು-ಬಾಳೆಹೊನ್ನೂರು 66/33/11 ಕೆ.ವಿ ವಿ.ವಿ ಕೇಂದ್ರ ಮತ್ತು 66/11 ಕೆ.ವಿ ವಿ.ವಿ ಕೇಂದ್ರದಲ್ಲಿ 2024-25ನೇ ಸಾಲಿನ ತೃತೀಯ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ…

ಆಲ್ದೂರು-ಆಲ್ದೂರು ಮತ್ತು ಖಾಂಡ್ಯ ಹೋಬಳಿಗಳಲ್ಲಿ ನಾಳೆ ದಿನಪೂರ್ತಿ ವಿದ್ಯುತ್ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ

ಆಲ್ದೂರು-ಆಲ್ದೂರು 66/11 ಕೆ.ವಿ ವಿದ್ಯುತ್ ಉಪಕೇಂದ್ರದ ತೃತೀಯ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11 ಕೆ.ವಿ ಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಸದರಿ…

ಹೊಳೆನರಸೀಪುರ:ತಾಲ್ಲೂಕು ಕೃಷಿಕ ಸಮಾಜ-ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಿಗದಿ-ಸಹಾಯಕ ಕೃಷಿ ನಿರ್ದೇಶಕಿ ಕೆ.ಎಚ್.ಸಪ್ನ ಮಾಹಿತಿ

ಹೊಳೆನರಸೀಪುರ:ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ಪ್ರಕಟವಾಗಿದೆ.ತಾಲ್ಲೂಕಿನ ಕೃಷಿ ಸಮಾಜದಲ್ಲಿ 404 ಅರ್ಹ ಸದಸ್ಯರಿದ್ದು 15 ನಿರ್ದೇಶಕರ ಸ್ಥಾನಗಳಿಗೆ ಅರ್ಜಿ ಸಲ್ಲಿಸಬಹುದು ಎಂದು…

ಚಿಕ್ಕಮಗಳೂರು-ಶ್ರೀ ದುರ್ಗಾದೇವಿ ಜಾನಪದ ಕಲಾಸಂಘದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ-ರಾಜ್ಯ ಮಟ್ಟಕ್ಕೆ ಆಯ್ಕೆ

ಚಿಕ್ಕಮಗಳೂರು-ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಶ್ರೀ ದುರ್ಗಾದೇವಿ ಜಾನಪದ ಕಲಾಸಂಘದ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ…

ಚಿಕ್ಕಮಗಳೂರು-ಜೈ ಕನ್ನಡಾಂಬೆ ಬಳಗ-69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಅಬಲರಿಗೆ ಭೋಜನ ವ್ಯವಸ್ಥೆ

ಚಿಕ್ಕಮಗಳೂರು-ಜೈ ಕನ್ನಡಾಂಬೆ ಬಳಗದಿಂದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಗುರುವಾರ ಇಂದಾವರ ಸಮೀಪ ಅನ್ನಪೂರ್ಣ ವೃದ್ದಾಶ್ರಮಕ್ಕೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಕಲ್ಪಿಸಿಕೊಟ್ಟರು.…

ಚಿಕ್ಕಮಗಳೂರು-ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಜೇ.ಸಿ.ಐ ಮುಂದಾಗಬೇಕು-ಸಿ.ಟಿ.ರವಿ ಸಲಹೆ

ಚಿಕ್ಕಮಗಳೂರು-ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಮುಂದೆ ಬಂದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ…

× How can I help you?