ಅರಕಲಗೂಡು-ಶಣವಿನಕುಪ್ಪೆ ಶ್ರೀ ವೀರಾಂಜನೇಯಸ್ವಾಮಿ ದೇವಾಲ ಯದಲ್ಲಿ ನ.29ರಂದು ದೀಪೋತ್ಸವ-ವಿವಿಧ ಮನರಂಜನಾ ಕಾರ್ಯ ಕ್ರಮಗಳು

ಅರಕಲಗೂಡು:ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ನ. 29ರಂದು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ ಕಾರ್ತಿಕ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ…

ತುಮಕೂರು:ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನ್‌.ಸಿ.ಸಿ ದಿನಾಚರಣೆ

ತುಮಕೂರು:ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನ್‌ಸಿಸಿ ಘಟಕ ಮತ್ತು ಶ್ರೀ ಸಿದ್ಧಾರ್ಥ ಮಾಧ್ಯಮಅಧ್ಯಯನ ಕೇಂದ್ರ ಜಂಟಿಯಾಗಿ ರಾಷ್ಟ್ರೀಯ ಎನ್‌ಸಿಸಿ (ನ್ಯಾಷನಲ್…

ನಾಗಮಂಗಲ:ಸಚಿವ ಚೆಲುವರಾಯಸ್ವಾಮಿಯವರ ಫ್ಲೆಕ್ಸ್ ಅನ್ನು ವಿರೂ ಪಗೊಳಿಸಿದ ಕಿಡಿಗೇಡಿಗಳು-ದೂರು ದಾಖಲಿಸುವುದಾಗಿ ತಿಳಿಸಿದ ವಕೀಲ ಧನಂಜಯ್

ನಾಗಮಂಗಲ:ಸರಕಾರಿ ಪದವಿಪೂರ್ವ ಕಾಲೇಜಿನ ಮೇಲೆ ಹಾಕಲಾಗಿದ್ದ ಸಚಿವ ಚೆಲುವರಾಯಸ್ವಾಮಿ ಯವರ ಫ್ಲೆಕ್ಸ್ ಅನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವುದನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ…

ಅರಕಲಗೂಡು-ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವತಿ ಯಿಂದ ಸಂವಿಧಾನ ದಿನಾಚರಣೆ-ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಓದಿ ಅರ್ಥೈಸಿಕೊಳ್ಳಬೇಕು-ಎ.ಟಿ.ರಾಮಸ್ವಾಮಿ

ಅರಕಲಗೂಡು:ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಓದಿ ಅರ್ಥೈಸಿಕೊಳ್ಳುವುದರ ಜೊತೆಗೆ ಇತರರಿಗೂ ಅದರಲ್ಲಿನ ಮಾಹಿತಿಗಳನ್ನು ಹಂಚಬೇಕು ಎಂದು ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ…

ಚಿಕ್ಕಮಗಳೂರು-ಆದಿ ಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ-‘ಚುಂಚೋತ್ಸವ’-ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆ ಗುರುತಿಸಲು ಸಹಕಾರಿ-ಡಾ,ಸಿ.ಟಿ.ಜಯದೇವ್

ಚಿಕ್ಕಮಗಳೂರು-ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆ,ಸಂಗೀತ,ಗಾಯನ ಹಾಗೂ ನೃತ್ಯದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಚುಂಚೋತ್ಸವದ ಮೂಲಧ್ಯೇಯ ಎಂದು ಆದಿ ಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ…

ಮೈಸೂರು-ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಸಾಧನೆಗೈದ ಮನ್ವಿತಾ ಪಿ.ಗೆ ಎನ್‌.ಐ.ಇ ಕಾಲೇಜಿನ ನೌಕರರ ಸಂಘದ ವತಿಯಿಂದ ಸನ್ಮಾನ

ಮೈಸೂರು-ಎನ್‌.ಐ.ಇ ಕಾಲೇಜಿನ ನೌಕರರ ಸಂಘದ ಬೋಧಕೇತರರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ (625/597, ಶೇ.95.56) ಮನ್ವಿತಾ…

ಮೂಡಿಗೆರೆ:ಸರ್ಕಾರಿ ನೌಕರರ ಸಂಘ-ಗೊಂದಲದ ಗೂಡಾದ ಪದಗ್ರಹಣ ಕಾರ್ಯಕ್ರಮ-ಬಹುತೇಕ ನಿರ್ದೇಶಕರು ಗೈರು

ಮೂಡಿಗೆರೆ:ಸರ್ಕಾರಿ ನೌಕರರ ಮನಸ್ಸು ಮತ್ತು ದೇಹ ಸಮತೋಲನದಿಂದ ಇರಬೇಕು.ಆಗ ಮಾತ್ರ ಕೆಲಸ ಮುಗಿಸಿ ಸಂಜೆ ಉತ್ಸಾಹದಿಂದ ಮನೆಗೆ ಹೋಗಲು ಸಾಧ್ಯ.ಸರ್ಕಾರಿ ನೌಕರರು…

ಮೂಡಿಗೆರೆ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು. ಚನ್ನಬಸಪ್ಪ ಅವರ ಆಯ್ಕೆ ಸ್ವಾಗತಾರ್ಹ-ಕಸಾಪ ಅಧ್ಯಕ್ಷ ಲಕ್ಷ್ಮಣಗೌಡ

ಮೂಡಿಗೆರೆ:ಮಂಡ್ಯದಲ್ಲಿ ಡಿ.20 ರಿಂದ 22ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅವರನ್ನು…

ಹಾಸನ:ಇಂಜಿನಿಯರಿoಗ್ ವಿದ್ಯಾರ್ಥಿ ಪ್ರಜ್ವಲ್ ರಿಂದ ನಗರಸಭೆಗೆ ತ್ಯಾಜ್ಯ ನಿರ್ವಹಣೆ ಸುಧಾರಣೆ ವರದಿ ಸಲ್ಲಿಕೆ

ಹಾಸನ: ಬೆಂಗಳೂರಿನ ಬಿ.ಎಂ.ಎಸ್ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್,ಪ್ರಾಧ್ಯಾಪಕ ಡಾ.ಸಿ.ಆರ್. ರಾಮಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಹಾಸನ ನಗರಕ್ಕಾಗಿ ತ್ಯಾಜ್ಯ ನೆಲಹಾಸುವ ಸ್ಥಳ…

ತುಮಕೂರು:ವಿದ್ಯಾರ್ಥಿಗಳು’ನ್ಯಾನೋ ಟೆಕ್ನಾಲಜಿ ಅಂಡ್ ಅಪ್ಲಿಕೇಶನ್’ ಸಂಶೋಧನೆಯಲ್ಲಿ ತೊಡಗಬೇಕು-ಡಾ.ಟಿ.ಬಿ ನಿಜಲಿಂಗಪ್ಪ ಸಲಹೆ

ತುಮಕೂರು:ಶ್ರೀ ಸಿದ್ದಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು ಭೌತಶಾಸ್ತ್ರ ವಿಭಾಗದಿಂದ ನ್ಯಾನೋ ಟೆಕ್ನಾಲಜಿ ಅಪ್ಲಿಕೇಶನ್ಸ್ ಇದರ ಬಗ್ಗೆ ಒಂದು…

× How can I help you?