ಮೈಸೂರು-ನಗರದ ಹುಣಸೂರು ರಸ್ತೆಯಲ್ಲಿರುವ ಮುಲಕನಾಡು ಸಭಾ ಭವನದಲ್ಲಿ ನ.೨೪ರಂದು ಭಾನುವಾರ ಸಂಜೆ ೪ ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು…
Category: ಜಿಲ್ಲಾ ಸುದ್ದಿ
ತುಮಕೂರು-ಸಂಪಾದಕರ ಸಂಘದ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆ-ಪರಿಶೀಲನೆ ನಡೆಸಿದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ
ತುಮಕೂರು-ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಹೊರಪೇಟೆ ಮುಖ್ಯರಸ್ತೆಯಲ್ಲಿರುವ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಲಿರುವ…
ಚಿಕ್ಕಮಗಳೂರು-ಟೌನ್ ಮಹಿಳಾ ಸಮಾಜ-ಸಂಸ್ಥಾಪನ ದಿನಾಚರಣೆ -99ವರ್ಷ ನಡೆದು ಬಂದಿರುವ ಹಾದಿ ಸುಲಭವಾದುದಲ್ಲ-ಅರ್ಜುನ್ ಜನ್ಯ ಮೆಚ್ಚುಗೆ
ಚಿಕ್ಕಮಗಳೂರು-ದೇಶದಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನಮಾನವಿದೆ.ಅಕ್ಕ,ತಂಗಿ,ಪತ್ನಿ ಈ ಎಲ್ಲ ಸಂಬoಧಕ್ಕಿoತ ತಾಯಿಯಾಗಿ ಹೆಣ್ಣನ್ನು ಗೌರವಿಸುವುದು ಮಿಗಿಲು ಎಂದು ಪ್ರಸಿದ್ದ ಸಂಗೀತ ನಿರ್ದೇಶಕ ಅರ್ಜುನ್…
ನಾಗಮಂಗಲ-ಕನ್ನಡ ಸಂಘದ ವತಿಯಿಂದ ಇದೇ ತಿಂಗಳ 25 ರಿಂದ ಡಿಸೆಂಬರ್ 1ರ ವರೆಗೆ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ
ನಾಗಮಂಗಲ:ಇದೇ ತಿಂಗಳ 25 ರಿಂದ ಡಿಸೆಂಬರ್ 1ರ ತನಕ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾಶಾರದೆ ಲೀಲಾವತಿ ವೇದಿಕೆಯಲ್ಲಿ ನಾಗರಂಗ…
ಮೈಸೂರು-ಬ್ರಹ್ಮಕುಮಾರಿ ಸೀತಾಲಕ್ಷ್ಮಿ ಬೆಹೆಂಜೀ (75) ನಿಧನ-ಗಣ್ಯರಿಂದ ಸಂತಾಪ
ಮೈಸೂರು-ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಗಾಯತ್ರಿಪುರಂ ಸೇವಾಕೇಂದ್ರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಸೀತಾಲಕ್ಷ್ಮಿಬೆಹೆಂಜೀ (75)…
ಹೊಳೆನರಸೀಪುರ:ಕನ್ನಡ ರಾಜ್ಯೋತ್ಸವಕ್ಕೆ ಅದ್ಧೂರಿ ಚಾಲನೆ-ಇತಿ ಹಾಸ ನೆನಪಿಡುವಂತಹ ಕಾರ್ಯಕ್ರಮ ಎಂದ ಸಂಸದ ಶ್ರೇಯಸ್ ಪಟೇಲ್
ಹೊಳೆನರಸೀಪುರ:ಹಾಸನಾಂಬ ಜಾತ್ರೆ, ದಸರಾ ವಿದ್ಯುತ್ ದೀಪಾಲಂಕಾರಗಳನ್ನು ನೆನಪಿಸುವ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿ ನಮ್ಮೂರಿನ ಇತಿಹಾಸದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಇದೇ…
ತುಮಕೂರು-ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿ ಸಿಕೊಳ್ಳಬೇಕು-ಡಾ. ಟಿ.ಬಿ.ನಿಜಲಿಂಗಪ್ಪ ಸಲಹೆ
ತುಮಕೂರು-ಕಾಲೇಜು ಗ್ರಂಥಾಲಯವು ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಶಾಂತಿಯ ಕೇಂದ್ರಸ್ಥಳ. ನಿಶ್ಯಬ್ಧವಾದ ವಾತಾವರಣದಲ್ಲಿ ಭೋದಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಂಥಾಲಯದಲ್ಲಿರುವ ವಿವಿಧ…
ತುಮಕೂರು:ನ.23-‘ನಮ್ಮನ್ನು ನಾವು ಗೌರವಿಸಿಕೊಳ್ಳೋಣ’ ಅಭಿನಂದನಾ ಕಾರ್ಯಕ್ರಮ-ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ತುಮಕೂರು:ವಿವಿಧ ಕ್ಷೇತ್ರಗಳಿಂದ ವಿವಿಧ ಪ್ರಶಸ್ತಿಗಳಿಗೆ ಪುರಸ್ಕೃತರಾದವರಿಗೆ ತುಮಕೂರಿನ ಕನ್ನಡ ಜನಮನ ವೇದಿಕೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದವರಿಂದ…
ಆಲೂರು-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತನ್ನು-ವಿಭಿನ್ನ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗಿದೆ-ಕೆ.ಎಲ್.ರವಿಕಿರಣ್
ಆಲೂರು-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತನ್ನು ಕಲಿಸುವುದರಿಂದ ಆ ಮಕ್ಕಳು ಸಾಮಾನ್ಯ ಮಕ್ಕಳಿಗಿಂತಲೂ ಭಿನ್ನವಾಗಿ, ಮಾದರಿಯಾಗಿ ಕಾಣಿಸುತ್ತಾರೆ ಎಂದು ಶಿಕ್ಷಣ…
ತುಮಕೂರು:ವರ್ಷದ 365 ದಿನವೂ ಕನ್ನಡ ಭಾಷೆ,ಗಡಿ,ಜಲದ ವಿಚಾ ರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು-ಜಿ.ಬಿ.ಜ್ಯೋತಿಗಣೇಶ್
ತುಮಕೂರು:ನಾಡಿನ ಜನರು ಒಗ್ಗಟ್ಟಿನಿಂದ ಕನ್ನಡ ನಾಡು ನುಡಿಗಾಗಿ ಶ್ರಮಿಸಬೇಕು,ತುಮಕೂರು ನಗರದ 35 ವಾರ್ಡುಗಳಲ್ಲಿ ವರ್ಷದ 365 ದಿನವೂ ಕನ್ನಡ ಭಾಷೆ,ಗಡಿ,ಜಲದ ವಿಚಾರವಾಗಿ…