ತುಮಕೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 1956ರ ಕಂಡಿಕೆ 3(ಐ)(1) ಮತ್ತು (3)ರ ಅಡಿಯಲ್ಲಿ ಬರುವ ಭಾರತ್ ಮಾಲಾ ಪರಿ ಯೋಜನೆ…
Category: ಜಿಲ್ಲಾ ಸುದ್ದಿ
ತುಮಕೂರು-ದಿಬ್ಬೂರು-ಬಡಾವಣೆಯಲ್ಲಿ-ಸಂವಿಧಾನ-ಶಿಲ್ಪಿ- ಭಾರತರತ್ನ-ಮಹಾನಾಯಕ-ಡಾ||ಬಿ.ಆರ್.ಅಂಬೇಡ್ಕರ್‌ರವರ- 134ನೇ-ಜನ್ಮದಿನಾಚರಣೆ
ತುಮಕೂರು : ನಗರದ ದಿಬ್ಬೂರು ಬಡಾವಣೆಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ, ಮಹಾನಾಯಕ ಡಾ|| ಬಿ.ಆರ್.ಅಂಬೇಡ್ಕರ್‌ರವರ 134ನೇ ಜನ್ಮದಿನಾಚರಣೆಯನ್ನು ದಿಬ್ಬೂರಿನ ಡಾ|| ಬಿ.ಆರ್.ಅಂಬೇಡ್ಕರ್…
ಮಂಡ್ಯ-ವಿಜೃಂಭಣೆಯಿಂದ-ನಡೆದ-ಡಾ.ಬಿ.ಆರ್.ಅಂಬೇಡ್ಕರ್-ಅವರ- 134ನೇ-ಜಯಂತೋತ್ಸವ
ಮಂಡ್ಯ- ತಾಲೂಕು ಹೊಳಲು ಗ್ರಾಮದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಪರಿವರ್ತನಾ ಟ್ರಸ್ಟ್ ವತಿಯಿಂದಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಹೊಳಲು…
ತುಮಕೂರು-ಅಖಿಲ-ಭಾರತ-ದಲಿತ-ಕ್ರಿಯಾ-ಸಮಿತಿ-ಹಾಗೂ-ಅಖಿಲ-ಭಾರತ-ಅಂಬೇಡ್ಕರ್-ಪ್ರಚಾರ-ಸಮಿತಿಯ-ವತಿಯಿಂದ-ಬಾಬಾ-ಸಾಹೇಬ್-ಡಾ|| ಬಿ.ಆರ್.ಅಂಬೇಡ್ಕರ್
ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಬಾಬಾ ಸಾಹೇಬ್…
ಚಿಕ್ಕಮಗಳೂರು-ಅಂಬೇಡ್ಕರ್-ಆಶಯಗಳು-ಸರ್ವ-ಜನಾಂಗಕ್ಕೂ- ಆದರ್ಶಪ್ರಾಯ-ರೇಖಾ
ಚಿಕ್ಕಮಗಳೂರು-ಉಳ್ಳವರು, ಬಡವರು ಎನ್ನದೇ ಸರ್ವರಿಗೂ ಒಂದೇ ಎಂಬ ಕಾನೂ ನು ರೂಪಿಸಿ ಸಂವಿಧಾನ ರಚಿಸಿರುವ ಡಾ|| ಬಿ.ಆರ್.ಅಂಬೇಡ್ಕರ್ ಸರ್ವ ಜನಾಂಗಕ್ಕೂ ಆದರ್ಶಪುರುಷ…
ಚಿಕ್ಕಮಗಳೂರು-ಮಕ್ಕಳಿಗೆ-ಉಚಿತ-ಬೇಸಿಗೆ-ಶಿಬಿರ
ಚಿಕ್ಕಮಗಳೂರು:– ನಗರದ ಶಂಕರಮಠದಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ಮ ಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರವನ್ನು ಸೋಮವಾರ ಏರ್ಪಡಿಸಿ ಶ್ಲೋಕ, ಸಂಗೀತ,…
ಚಿಕ್ಕಮಗಳೂರು-ಶೋಷಿತರ-ಬಾಳಿಗೆ-ಬೆಳಕಾಗಿ-ಬಂದವರು- ಅಂಬೇಡ್ಕರ್-ಬಿಎಸ್ಪಿ- ರಾಜ್ಯ-ಪ್ರಧಾನ-ಕಾರ್ಯದರ್ಶಿ-ಕೆ.ಟಿ.ರಾಧಾಕೃಷ್ಣ
ಚಿಕ್ಕಮಗಳೂರು:-ಅಸ್ಪಶ್ಯತೆ, ಶೋಷಣೆ ಹಾಗೂ ಪಶುವಿನಂತೆ ವರ್ತಿಸುತ್ತಿದ್ದ ಕೆಟ್ಟವ್ಯವಸ್ಥೆ ಯ ವಿರುದ್ಧ ದಿಟ್ಟತನದಿಂದ ಹೋರಾಡಿದ ಅಂಬೇಡ್ಕರ್ ಮಹತ್ವದ ಸಂವಿಧಾನ ಕೊಟ್ಟು ಕತ್ತಲೆಯಲ್ಲಿ ಮುಳುಗಿದ್ಧ…
ಚಿಕ್ಕಮಗಳೂರು-ಹಲಸುಮನೆ-ಗ್ರಾಮದಲ್ಲಿ-ಅಂಬೇಡ್ಕರ್-ಜಯಂತಿ- ಆಚರಣೆ
ಚಿಕ್ಕಮಗಳೂರು- ತಾಲ್ಲೂಕಿನ ಹಲಸುಮನೆ ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಬಳಗದಿಂದ ಏರ್ಪಡಿಸಿದ್ಧ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‌ರವರ 134ನೇ ಜಯಂತಿಯನ್ನು ಗ್ರಾಮಸ್ಥರು ಸೋಮವಾರ…
ಚಿಕ್ಕಮಗಳೂರು-ರೋಟರಿ-ಕಾಫಿ-ಲ್ಯಾಂಡ್‌ನಿಂದ-ಟಿವಿ-ಆಮ್ಲಜನಕದ- ವೆಂಟಿಲೇಟರ್-ಕೊಡುಗೆ
ಚಿಕ್ಕಮಗಳೂರು:- ತಾಲ್ಲೂಕಿನ ಹಿರೇಕೊಳಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಮಾರ್ಟ್ಕ್ಲಾಸ್ ನಡೆಸಲು ಅನುಕೂಲವಾಗಲು ರೋಟರಿ ಕಾಫಿಲ್ಯಾಂಡ್‌ನಿಂದ 43 ಇಂಚಿ…
ಕೆ.ಆರ್.ಪೇಟೆ-ಭಾರತೀಪುರ-ಕ್ರಾಸ್-ಗ್ರಾಮ-ಪಂಚಾಯತಿಯ-ನೂತನ-ಅಧ್ಯಕ್ಷರಾಗಿ-ಬಿ.ಎನ್.ಕುಮಾರ್-ಉಪಾಧ್ಯಕ್ಷರಾಗಿ- ಮಂಜುಳಾ-ನಾಗರಾಜಾಚಾರಿ-ಅವಿರೋಧವಾಗಿ-ಆಯ್ಕೆ
ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳೀಯ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿ.ಎನ್.ಕುಮಾರ್, ಉಪಾಧ್ಯಕ್ಷರಾಗಿ ಮಂಜುಳಾ ನಾಗರಾಜಾಚಾರಿ ಅವರು ಅವಿರೋಧವಾಗಿ…