ಕೆ.ಆರ್.ಪೇಟೆ-ಮಂಡ್ಯ ನಗರದಲ್ಲಿ ಡಿ.20ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಿಂದ ಕನಿಷ್ಠ 20…
Category: ಜಿಲ್ಲಾ ಸುದ್ದಿ
ಕೆ.ಆರ್.ಪೇಟೆ-ದೇಹದ ಪಂಚೇoದ್ರಿಯಗಳಲ್ಲಿ ಕಣ್ಣು ಬಹಳ ಮಹತ್ವ ಹೊಂದಿದೆ-ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ-ಕೇಶವ್ ದೇವಾಂಗ
ಕೆ.ಆರ್.ಪೇಟೆ-ನಮ್ಮ ದೇಹದ ಪಂಚೇoದ್ರಿಯಗಳಲ್ಲಿ ಕಣ್ಣು ಬಹಳ ಮಹತ್ವ ಹೊಂದಿದೆ. ಏಕೆಂದರೆ ಮನುಷ್ಯ ದೇಹವು ಸಹ ಒಂದು ಯಂತ್ರದoತೆ ಆದರೆ ದೇಹದ ಎಲ್ಲಾ…
ಕೊರಟಗೆರೆ/ಕೋಳಾಲ-ಕೋಡಿ ಬಿದ್ದಿರುವ ಇರಕಸಂದ್ರ ದೊಡ್ಡಕೆರೆ-ರೈತರ ಮೊಗದಲ್ಲಿ ಮಂದಹಾಸ-ಹರಿದು ಬರುತ್ತಿರುವ ಜನಸಾಗರ
ಕೊರಟಗೆರೆ:-ತಾಲೂಕಿನ ಕೋಳಾಲ ಹೋಬಳಿಯ ತಾಲೂಕಿನ ಎರಡನೇ ದೊಡ್ಡ ಕೆರೆ ಎಂದು ಬಿಂಬಿತವಾಗಿರುವ ಇರಕಸಂದ್ರ ಕೆರೆ ಹಾಲಿ ಸುರಿದ ಬಾರಿ ಮಳೆಗೆ ಮೈದುಂಬಿಕೊಂಡು…
ತುಮಕೂರು:ಹಳ್ಳಿಗಳಿಗೆ ತೆರಳಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಿ ನ್ಯಾಯವಾದಿಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸಲಹೆ
ತುಮಕೂರು:ಕಾನೂನು ಬಲ್ಲವರಾದ ನೀವುಗಳು ಹಳ್ಳಿಗಳಿಗೆ ತೆರಳಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಿ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಕೀಲರಿಗೆ…
ಬೆಳ್ತಂಗಡಿ/ಕೊಟ್ಟಿಗೆಹಾರ:ಅಕ್ರಮ ಗೋ ಸಾಗಣೆ-ಆರೋಪಿಗಳಿಗೂ ಬಜರಂಗದಳಕ್ಕೂ ಸಂಬಂಧವಿಲ್ಲ-ದೂರು ದಾಖಲು
ಕೊಟ್ಟಿಗೆಹಾರದ ಬಿನ್ನಡಿ ಗ್ರಾಮದ ಅಶ್ವಥ್ ಮತ್ತು ಬಿನ್ನಡಿ ಗ್ರಾಮದ ಸಚಿನ್ ಬಂಧಿತ ಆರೋಪಿಗಳು ಬೆಳ್ತಂಗಡಿ/ಕೊಟ್ಟಿಗೆಹಾರ:ಅಕ್ರಮವಾಗಿ ಹೋರಿ ಮತ್ತು ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು…
ಹಾಸನ-ದೇಶಸೇವೆ ಮಾಡಲು ಆತ್ಮಸಂಸ್ಕಾರವಿರಬೇಕು.ಅದು ಎಲ್ಲರಿಂದ ಸಾಧ್ಯವಾಗುವ ಸಂಗತಿಯಲ್ಲ- ಡಾ.ಎಂ.ಬಿ ಇರ್ಷಾದ್
ಹಾಸನ-ದೇಶಸೇವೆ ಮಾಡಲು ಆತ್ಮಸಂಸ್ಕಾರವಿರಬೇಕು.ಅದು ಎಲ್ಲರಿಂದ ಸಾಧ್ಯವಾಗುವ ಸಂಗತಿಯಲ್ಲ. ಶಿಸ್ತು ಮತ್ತು ಶ್ರದ್ಧೆ ಇದ್ದವರು ಮಾತ್ರ ಇಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಅಂತಹ…
ತುಮಕೂರು-ಸುವರ್ಣ ಕರ್ನಾಟಕದ ಸಂಭ್ರಮ-`ರಾಜ್ಯೋತ್ಸವ ಆಚರಣೆ’ವಿಶೇಷವಾಗಿರಲಿ-ನಾಡೋಜ ಬರಗೂರು ರಾಮಚಂದ್ರಪ್ಪ ಸಲಹೆ
ತುಮಕೂರು-ಸುವರ್ಣ ಕರ್ನಾಟಕದ ಸಂಭ್ರಮ ಆಚರಿಸುವ ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಆಚರಿಸುವ `ರಾಜ್ಯೋತ್ಸವ ಆಚರಣೆ’ವಿಶೇಷವಾಗಿರಲಿ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ…
ತುಮಕೂರು:ವಾಲ್ಮೀಕಿ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಮವಾರದಂದು
ತುಮಕೂರು:ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲಾ ನಾಯಕ ಮಹಿಳಾ ಸಮಾಜ, ಶಬರಿ ಮಹಿಳಾ…
ಮಧುಗಿರಿ-ಶ್ರೀ ಶಂಕರ ಸಮುದಾಯ ಭವನ ಉಧ್ಘಾಟನಾ ಸಮಾರಂಭ-ಸಚಿವ ಕೆ ಎನ್ ರಾಜಣ್ಣ ಬಾಗಿ
ಮಧುಗಿರಿ-ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಂಕರ ಸೇವಾ ಸಮಿತಿಯ, ಶ್ರೀ ಶಂಕರ ಸಮುದಾಯ ಭವನದ ಉಧ್ಘಾಟನಾ ಸಮಾರಂಭದಲ್ಲಿ ಸಹಕಾರಿ ಸಚಿವರಾದ ಕೆ,…
ತುಮಕೂರು ಜಿಲ್ಲೆಯ ರೈತ ಬಾಂಧವರೇ ಗಮನಿಸಿ-ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ-ನೋಂದಣಿಗೆ ಕೃಷಿ ಇಲಾಖೆ ಮನವಿ
ತುಮಕೂರು-ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ)ಯೋಜನೆಯಡಿ ತಾವು ಬೆಳೆಯುವ ಬೆಳೆಗಳನ್ನು ವಿಮಾ ಸೌಲಭ್ಯಕ್ಕೊ…