ಚಿಕ್ಕಮಗಳೂರು-ಕೇಂದ್ರದ-ಹಣಕಾಸಿನ-ಮಸೂದೆ-ಖಂಡಿಸಿ- ಪಿಂಚಣಿದಾರರು-ಪ್ರತಿಭಟನೆ

ಚಿಕ್ಕಮಗಳೂರು– ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಅಂಗೀಕೃತಗೊಳಿಸಿರು ವ ಹಣಕಾಸಿನ ಮಸೂದೆ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮಾಡಿರುವ ಅನ್ಯಾಯ ಎಂದು ಅಖಿಲ…

ಚಿಕ್ಕಮಗಳೂರು-ಇಂದಾವರ-ಸಹಕಾರ-ಸಂಘಕ್ಕೆ-ಯತೀಶ್-ಅಧ್ಯಕ್ಷ- ಉಪಾಧ್ಯಕ್ಷ-ಗುರುಸಿದ್ದೇಗೌಡ-ಅವಿರೋಧ-ಆಯ್ಕೆ

ಚಿಕ್ಕಮಗಳೂರು, :- ತಾಲ್ಲೂಕಿನ ಇಂದಾವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂ ಘದ ಅಧ್ಯಕ್ಷರಾಗಿ ಐ.ಎಸ್.ಯತೀಶ್ ಮತ್ತು ಉಪಾಧ್ಯಕ್ಷರಾಗಿ ಐ.ಸಿ.ಗುರುಸಿದ್ದೇಗೌಡ…

ಚಿಕ್ಕಮಗಳೂರು-ಮುಖ್ಯಮಂತ್ರಿಗಳಿಂದ-ಚಿನ್ನದ-ಪದಕ-ವಿತರಣೆ

ಚಿಕ್ಕಮಗಳೂರು- ಬೆಂಗಳೂರಿನ ಕೆ.ಎಸ್.ಆರ್.ಪಿ. ಪೆರೇಡ್ ಮೈದಾನದಲ್ಲಿ ತಾಲ್ಲೂ ಕಿನ ಚಿಕ್ಕಗೌಜ ಗ್ರಾಮದ ನಿವಾಸಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಸಿ.ಎಸ್.ಸುರೇಶ್ ಅವರ ಸೇವೆ ಗುರುತಿಸಿ…

ಚಿಕ್ಕಮಗಳೂರು-ಕಾಯಕ-ದಾಸೋಹ-ಜ್ಞಾನ-ಬೋಧಿಸಿದ-ಸಂತರು- ದಾಸಿಮಯ್ಯನವರು-ಜಿಲ್ಲಾ-ದೇವಾಂಗ-ಸಂಘದ-ಅಧ್ಯಕ್ಷ-ಭಗವತಿ- ಹರೀಶ್

ಚಿಕ್ಕಮಗಳೂರು:- ಕಾಯಕ, ದಾಸೋಹ ಮತ್ತು ಜ್ಞಾನ ಬೋಧನೆಗಳೆಂಬ ತತ್ವಪದಗಳ ಮೂ ಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆಯನ್ನು ಸಾರಿದ ಶ್ರೇಷ್ಟರು…

ಚಿಕ್ಕಮಗಳೂರು-ಚಿನ್ನದ-ಪದಕಕ್ಕೆ- ಸುರೇಶ್-ಭಾಜನ

ಚಿಕ್ಕಮಗಳೂರು:- ತಾಲ್ಲೂಕಿನ ಲಕ್ಯಾ ಹೋಬಳಿಯ ಚಿಕ್ಕಗೌಜ ಗ್ರಾಮದ ನಿವಾಸಿ ಪೊ ಲೀಸ್ ಸಬ್‌ಇನ್ಸ್ಪೆಕ್ಟರ್ ಸಿ.ಎಸ್.ಸುರೇಶ್ ಅವರ ಸೇವಾಜೇಷ್ಟತೆಯನ್ನು ಗುರುತಿಸಿ ರಾಜ್ಯಸರ್ಕಾರ 2023…

ಚಿಕ್ಕಮಗಳೂರು-ನಗರಸಭಾ-ತೆರಿಗೆ-ಪಾವತಿಯಲ್ಲಿ-ಶೇಕಡ-5- ರಿಯಾಯಿತಿ-ಪಾವತಿದಾರರಿಗೆ-ಅಭಿನಂದನೆ

ಚಿಕ್ಕಮಗಳೂರು : ಚಿಕ್ಕಮಗಳೂರು ನಗರಸಭೆಯ ತೆರಿಗೆ ಪಾವತಿದಾರರಿಗೆ ಶೇಕಡ ಐದು ರಿಯಾಯಿತಿಯನ್ನು ನೀಡಲಾಗಿದ್ದು ಪ್ರಥಮ ಪಾವತಿದಾರರಿಗೆ ಗುಲಾಬಿ ಹೂ ನೀಡುವ ಮೂಲಕ…

ಚಿಕ್ಕಮಗಳೂರು-ಕೊಡವ-ಸಮಾಜದಲ್ಲಿ-ಹಿರಿಯ-ದಂತ- ವೈದ್ಯಾಧಿಕಾರಿ-ಐ.ಕೆ ನಾಣಯ್ಯ-ಅವರೀಗೆ-ಸನ್ಮಾನ

ನಗರದ ಬೈಪಾಸ್ ರಸ್ತೆಯಲ್ಲಿರುವ ಕೊಡವ ಸಮಾಜದಲ್ಲಿ ಜಿಲ್ಲಾ ಕೊಡವ ಸಮಾಜದ ವತಿಯಿಂದ ನಾಣಯ್ಯ ಹಾಗು ಲಲಿತ ನಾಣಯ್ಯ ದಂಪತಿಗಳೀಗೆ ನಡೆದ ಸನ್ಮಾನ…

ಚಿಕ್ಕಮಗಳೂರು-ವಿಶ್ವದಲ್ಲೇ-ಆರ್‌ಎಸ್‌ಎಸ್-ಬೃಹತ್-ಹೆಮ್ಮರವಾಗಿ- ಬೆಳೆದಿದೆ-ಪ್ರಸಾದ್

ಚಿಕ್ಕಮಗಳೂರು: ಹಿಂದೂ ರಾಷ್ಟ್ರ ಪರಿಕಲ್ಪನೆಯಡಿ ಭಿತ್ತಿದ ಸ್ವಯಂ ಸೇವಕ ಸಂಘದ ಪುಟ್ಟದೊಂದು ಭೀಜ ಇಂದು ಬೃಹತ್ ಹೆಮ್ಮರವಾಗಿ ಬೆಳೆದು ಪ್ರಪಂಚದಲ್ಲೇ ಅತ್ಯಂತ…

ಚಿಕ್ಕಮಗಳೂರು-ಅನ್ನಭಾಗ್ಯ-ಯೋಜನೆ-ಸದ್ವಿ-ನಿಯೋಗಿಸಲು- ಶಿವಾನಂದಸ್ವಾಮಿ-ಕರೆ

ಚಿಕ್ಕಮಗಳೂರು:– ರಾಜ್ಯಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಸಾರ್ವಜನಿಕರು ಕಾಳಸಂತೆಯಲ್ಲಿ ಮಾರದೇ ಸಂಸಾರದ ಸದ್ವಿನಿಯೋಗಕ್ಕೆ ಬಳಸಿಕೊಳ್ಳ ಬೇಕು ಎಂದು ಜಿಲ್ಲಾ…

ಚಿಕ್ಕಮಗಳೂರು-ವಕ್ಫ್-ತಿದ್ದುಪಡಿ-ವಿರೋಧಿಸಿ-ಮಸೀದಿಗಳಲ್ಲಿ-ಮೌನ- ಪ್ರತಿಭಟನೆ

ಚಿಕ್ಕಮಗಳೂರು:- ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ನಗರದ ಷರೀಫ್ ಗಲ್ಲಿ ಮದೀನಾ ಮಸೀದಿ ಸೇರಿದಂತೆ ನಗರದ ೪೦ಕ್ಕೂ ಹೆಚ್ಚು ಮಸೀದಿ ಮುಂಭಾಗದಲ್ಲಿ…

× How can I help you?