ಚಿಕ್ಕಮಗಳೂರು-ಮೂಲಕಸುಬು-ವೃತ್ತಿಗೆ-ಕೇಂದ್ರ-ಸರ್ಕಾರ- ಸಾಲಸೌಲಭ್ಯ-ಮಹೇಶ್

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪಿಎಂ ವಿಶ್ವಕರ್ಮ ಯೋಜನೆ ಯಡಿ ಸಾವಿರಕ್ಕೂ ಹೆಚ್ಚು ಜಿಲ್ಲೆಯ ಫಲಾನುಭವಿಗಳಿಗೆ ಸುಮಾರು13.5ಕೋಟಿ ರೂ.ಗಳ ಸಾಲ ಸೌಲಭ್ಯ…

ಚಿಕ್ಕಮಗಳೂರು-ರಾಷ್ಟ್ರೀಯ-ಹೆದ್ದಾರಿ-ಕಾಮಗಾರಿ-ಕುರಿತು-ಸಂಸದರು-ಚರ್ಚೆ

ಚಿಕ್ಕಮಗಳೂರು – ಜಿಲ್ಲೆಯ ರಾಷ್ಟ್ರೀ ಯ ಹೆದ್ದಾರಿ ಕಾಮಗಾರಿ ಸಂಬAಧಿಸಿದAತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಶನಿವಾರ ಜಿಲ್ಲಾಧಿಕಾರಿ…

ಚಿಕ್ಕಮಗಳೂರು-ಶಿಲ್ಪಕಲೆಗಳ-ಕೆತ್ತನೆಯಲ್ಲಿ-ವಿಶ್ವಕರ್ಮ-ಕೊಡುಗೆ- ಅಪಾರ- ಶಾಸಕ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು- ಪರಮಾತ್ಮನ ವಿಗ್ರಹ ಹಾಗೂ ಶಿಲ್ಪಕಲೆಗಳ ಕೆತ್ತನೆಯಲ್ಲಿ ವಿಶ್ವಕರ್ಮ ರ ಕೊಡುಗೆ ಅಪಾರ. ಬಂಡೆ ಹಾಗೂ ಮರಗಳಿಂದ ಆರಾಧಿಸುವ ದೈವ ಮೂರ್ತಿಗಳನ್ನು…

ಚಿಕ್ಕಮಗಳೂರು-ಸಾಗುವಳಿ-ಜಮೀನನ್ನು-ಮಂಜೂರಾತಿಗೊಳಿಸಲು- ದಸಂಸ-ಮನವಿ

ಚಿಕ್ಕಮಗಳೂರು, – ಕಂದಾಯ ಭೂಮಿಯನ್ನು ಒತ್ತುವರಿಗೊಳಿಸಿ ಸಾಗುವಳಿ ಮಾಡಿರು ವ ಜಮೀನನ್ನು ಮಂಜೂರಾತಿ ಮಾಡಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು…

ಚಿಕ್ಕಮಗಳೂರು-ಸರ್ಕಾರಿ-ಶಾಲಾ-ವಿದ್ಯಾರ್ಥಿಗಳು-ಗಟ್ಟಿಕಾಳಿನಂತೆ-ಶಾಸಕ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು, – ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗಟ್ಟಿಕಾಳಿನಂತೆ. ಭಿತ್ತಿದ ಕಡೆಗಳಲ್ಲಿ ವಿಶಾಲವಾಗಿ ಹರಡಿಕೊಂಡು ಸಾಧನೆಯ ಮೆಟ್ಟಿಲೇರುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ ಎಂದು ಶಾಸಕ…

ಚಿಕ್ಕಮಗಳೂರು-ಅರಣ್ಯ-ಇಲಾಖೆ-ನೀತಿಗಳ-ವಿರುದ್ಧ-ಹೋರಾಡಲು- ಸಂಘಟನೆ-ಅವಶ್ಯ

ಚಿಕ್ಕಮಗಳೂರು:- ಭೂ ಮಾಲೀಕರ ಮತ್ತು ಮೀಸಲು ಅರಣ್ಯ ಒತ್ತುವದಾರರಿಂದ ಜನ ಸಾಮಾನ್ಯರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ನೀತಿಗಳ ವಿರುದ್ಧವಾಗಿ ಹೋರಾಡಲು ಸಂಘಟನೆ…

ಚಿಕ್ಕಮಗಳೂರು-ಜಾನಪದ-ಉಳಿವಿಗೆ-ಜಾನಪದಾಸಕ್ತರು-ಸ್ವಯಂ- ಶ್ರಮಿಸಿ-ರತ್ನಾಕರ

ಚಿಕ್ಕಮಗಳೂರು:– ಪೂರ್ವಜರ ಕಾಲದಿಂದ ಜನಿಸಿದ ಜಾನಪದ ಸಂಸ್ಕೃತಿ, ಆಧುನಿಕತೆ ಕಾಲ ಘಟ್ಟದಲ್ಲಿ ನಶಿಸುತ್ತಿರುವ ಹಿನ್ನೆಲೆಯಲ್ಲಿ, ಜಾನಪದಾಸಕ್ತರು ಸ್ವಯಂ ಪ್ರೇರಿತರಾಗಿ ಮುಂದಾಗಿ ಸಂಸ್ಕೃತಿ…

ಚಿಕ್ಕಮಗಳೂರು-ಹವ್ಯಾಸಿ ಓದುಗರರು-ವಿದ್ಯಾರ್ಥಿಗಳಿಗೆ-ಗ್ರಂಥಾಲಯ-ಪೂರಕ – ಕೋಟಾ

ಚಿಕ್ಕಮಗಳೂರು:– ಹವ್ಯಾಸಿ ಓದುಗರರು, ಸಾಹಿತಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯ ಲ್ಲಿ ಆಗಮಿಸುವ ನಗರ ಗ್ರಂಥಾಲಯಕ್ಕೆ ಮೂಲಸೌಕರ್ಯ ಪೂರೈಸಲು ಸಂಬAಧಿಸಿದ ಅಧಿಕಾರಿಗಳೊಟ್ಟಿಗೆ…

ಚಿಕ್ಕಮಗಳೂರು- ಸರ್ಕಾರಿ-ಶಾಲೆ-ಉಳಿವಿಗೆ-ಪ್ರತಿಯೊಬ್ಬರೂ- ಕೈಜೋಡಿಸಬೇಕಿದೆ-ಹೆಚ್.ಡಿ ತಮ್ಮಯ್ಯ

ಚಿಕ್ಕಮಗಳೂರು. ಸರ್ಕಾರಿ ಶಾಲೆಗಳು ಉಳಿಯಲು ಮತ್ತು ಅಭಿವೃದ್ಧಿ ಪಥದತ್ತ ಸಾಗಲು ಪ್ರತಿಯೊಬ್ಬರ ಶ್ರಮವು ಅವಶ್ಯವಾಗಿದ್ದು ಸರ್ಕಾರಿ ಶಾಲೆ ಉಳಿವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ…

ಚಿಕ್ಕಮಗಳೂರು- ಜಿಲ್ಲಾ ಮಟ್ಟದ-ಕೌಶಲ್ಯ ರೋಜ್ ಗಾರ್ ಉದ್ಯೋಗಮೇಳ

ಚಿಕ್ಕಮಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಸಂಜೀವಿನಿ),…

× How can I help you?