ತುಮಕೂರು- ಕೃಷಿ ಇಲಾಖೆಯ ಅನುಮತಿ ಪಡೆಯದೆ ಕಳಪೆ ದರ್ಜೆಯ ಹರಳು ರೂಪದ ಎನ್‌ಪಿಕೆ ಮಿಶ್ರಣ ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೃಷಿ…
Category: ತುಮಕೂರು
ತುಮಕೂರು-ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ರಿಗೆ ಸನ್ಮಾನ
ತುಮಕೂರು-ನಗರದ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ೧೩ನೇ ವಾರ್ಷಿಕೋತ್ಸವದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್…
ತುಮಕೂರು-ಮಹಾನಗರ ಪಾಲಿಕೆಯಲ್ಲಿ-ಪ್ರತಿ ದಿನ-ಇಸ್ವತ್ತು 200-ಅರ್ಜಿಗಳು-ಸ್ವೀಕೃತಿ-ಆಯುಕ್ತೆ-ಬಿ.ವಿ.ಆಶ್ವಿಜ
ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ದಿನ ಸಾರ್ವಜನಿಕರಿಂದ 2೦೦ ಇ-ಸ್ವತ್ತು ಅರ್ಜಿಗಳನ್ನು ಪಾಲಿಕೆಯ ಕೌಂಟರ್ ನಲ್ಲಿ ಸ್ವೀಕೃತವಾಗುತ್ತಿವೆ ಎಂದು ಪಾಲಿಕೆ…
ತುಮಕೂರು-ಜಿಲ್ಲಾ ಪಂಚಾಯತಿಗೆ-ಪ್ರಶಸ್ತಿ ಗರಿ-ಸಚಿವರಿಂದ- ಅಭಿನಂದನೆ
ತುಮಕೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಯನ್ನು…
ತುಮಕೂರು-ಉದ್ಯೋಗ ಸೃಜನೆಯ- ಅತ್ಯುತ್ತಮ-ಜಿಲ್ಲಾ ಪುರಸ್ಕಾರ ಮತ್ತು ಉತ್ತಮ-ಗ್ರಾಮ-ಪಂಚಾಯಿತಿ ಪ್ರಶಸ್ತಿ ಸ್ವೀಕರಿಸಿದ ತುಮಕೂರು ಜಿ.ಪಂ.ಸಿಇಓ-ಪ್ರಭು.ಜಿ
ತುಮಕೂರು: ಕುಣಿಗಲ್ ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯಿತಿಗೆ 2024ರ ನರೇಗಾ ಹಬ್ಬದಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ದಕ್ಕಿದೆ. ೨೦೨೩-೨೪ನೇ ಸಾಲಿನಲ್ಲಿ…
ತುಮಕೂರು-ಟಿಜಿಎಂಸಿ ಬ್ಯಾಂಕ್-ಚುನಾವಣೆಯಲ್ಲಿ- ದಿವ್ಯಾನಂದಮೂರ್ತಿ- 17-ಬೆಂಬಲಿತರು-ಆಯ್ಕೆ
ತುಮಕೂರು: ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್(ಟಿಜಿಎಂಸಿ) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ನಿರ್ದೇಶಕರು ಅವಿರೋಧ ಆಯ್ಕೆ ಹೊರತುಪಡಿಸಿ,…
ತುಮಕೂರು-ವಾಹನ ಚಾಲಕರು-ರಸ್ತೆ ನಿಯಮ-ತಿಳಿದು ಪಾಲನೆ ಮಾಡಿ-ಡಿ.ಸಿ.ಶುಭ ಕಲ್ಯಾಣ್-ಸಲಹೆ
ತುಮಕೂರು: ಪ್ರತಿಯೊಬ್ಬರೂ ರಸ್ತೆ ನಿಯಮಗಳ ಬಗ್ಗೆ ತಿಳುವಳಿಕೆ ಹೊಂದಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ವಾಹನ ಚಲಾಯಿಸುವವರು ತಮ್ಮ ಸುರಕ್ಷತೆ…
ತುಮಕೂರು-15000 ಶಿಕ್ಷಕರ ನೇಮಕಕ್ಕೆ ಸಿದ್ಧತೆ-ದ್ವಿಭಾಷಾ ಶಾಲೆಗಳ ತೆರೆಯಲು ಕ್ರಮ-ಸಚಿವ ಮಧು ಬಂಗಾರಪ್ಪ
ತುಮಕೂರು-ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿದ್ದ 13,500 ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗಿದೆಯಲ್ಲದೆ ಹೊಸದಾಗಿ 15000 ಶಾಲಾ…
ತುಮಕೂರು-ರಾಜ್ಯದಲ್ಲಿ 15,೦೦೦-ಶಿಕ್ಷಕರ ನೇಮಕಕ್ಕೆ ಕ್ರಮ-ಸಚಿವ ಮಧುಬಂಗಾರಪ್ಪ
ತುಮಕೂರು(ಕ.ವಾ.) ಫೆ.೧: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿದ್ದ ೧೩,೫೦೦ ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗಿದೆಯಲ್ಲದೆ ಹೊಸದಾಗಿ…
ತುಮಕೂರು-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ-ಇಲಾಖೆಯ ಜಂಟಿ ನಿರ್ದೇಶಕ- ಸಿದ್ದೇಶ್ವರಪ್ಪ ಜಿ.ಬಿ.ರಿಗೆ-ಅತ್ಯುತ್ತಮ ಕ್ಷೇತ್ರಪ್ರಚಾರಾಧಿಕಾರಿ-ಪ್ರಶಸ್ತಿ
ತುಮಕೂರು ಫೆ.೧: ನವದೆಹಲಿಯ ಕೌನ್ಸಿಲ್ ಫಾರ್ ಮೀಡಿಯಾ ಅಂಡ್ ಸ್ಯಾಟಿಲೈಟ್ ಬ್ರಾಡ್‌ಕಾಸ್ಟಿಂಗ್ (ಸಿಎಂಎಸ್‌ಬಿ) ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ…