ತುಮಕೂರು-ಶಾಸಕ ಸುರೇಶ್ ಗೌಡ-ಒಬ್ಬ ಫಲಾಯನವಾದಿ-ಆತನಿಗೆ ಸುಳ್ಳು-ಹೇಳುವುದೇ-ಕಾಯಕ-ಮಾಜಿ ಶಾಸಕ-ಡಿ.ಸಿ.ಗೌರಿಶಂಕರ್

ತುಮಕೂರು: ತುಮಕೂರು ಗ್ರಾಮಾಂತರ ಶಾಸಕರಾಗಿರುವ ಬಿ.ಸುರೇಶಗೌಡ ಓರ್ವ ಫಲಾಯನವಾದಿ ರಾಜಕಾರಣಿ. 2023 ರ ವಿಧಾನಸಭಾ ಚುನಾವಣೆಯ ವೇಳೆ ಮತದಾರರಿಗೆ ನೀಡಿದ ಒಂದು…

ತುಮಕೂರು-ಬ್ಯಾತ ದಂಡಿನ-ಮಾರಮ್ಮ-ದೇವಾಲಯಕ್ಕೆ-ಡಾ||ವೀರೇಂದ್ರ-ಹೆಗ್ಗಡೆರವರಿಂದ-1.50ಲಕ್ಷ-ಅನುದಾನ

ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಊಡಿಗೆರೆ ಹೋಬಳಿ ಬ್ಯಾತ ಗ್ರಾಮದ ದಂಡಿನ ಮಾರಮ್ಮ ದೇವರ ಉತ್ಸವ…

ತುಮಕೂರು-ವಾಸ್ತುಶಿಲ್ಪ-ಕೇಂದ್ರ-ತೆರೆಯಲು-ಪ್ರಸ್ತಾವನೆ ಸಲ್ಲಿಸಿ-ಸಿಇಓ-ಪ್ರಭು.ಜಿ.

ತುಮಕೂರು: ತಾಲ್ಲೂಕಿನ ಜೋಲುಮಾರನಹಳ್ಳಿ ಕಾಳಿಕಾ ಕಮಟೇಶ್ವರ ದೇವಾಲಯದಲ್ಲಿ ಫೆ.7 ಶುಕ್ರವಾರದಿಂದ ಶ್ರೀರುದ್ರೈಕಾದರ್ಶಿನಿ ಮಹಾಯಾಗ ಆರಂಭಗೊಂಡಿದ್ದು, ಯಾಗ ಪೂರ್ವಭಾವಿಯಾಗಿ ಯಜ್ಞ ಸ್ಥಳಕ್ಕೆ ಭೇಟಿಕೊಟ್ಟ…

ತುಮಕೂರು-ಮಹಿಳೆಯರು-ಸ್ವಉದ್ಯೋಗ-ಕೈಗೊಂಡು-ಆರ್ಥಿಕವಾಗಿ- ಸಬಲೀಕರಣವಾಗಬೇಕು-ನ್ಯಾ.ನೂರುನ್ನೀಸ

ತುಮಕೂರು: ಮಹಿಳೆಯರು ಸ್ವಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲೀಕರಣವಾಗಬೇಕು, ಪತಿಯು ಪತ್ನಿಗೆ ಅಣ್ಣ-ತಮ್ಮಂದಿರು ತಮ್ಮ ಅಕ್ಕ-ತಂಗಿಯರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಜಿಲ್ಲಾ ಕಾನೂನು…

ತುಮಕೂರು-ಮಕ್ಕಳು-ಸೋಷಿಯಲ್ ಮೀಡಿಯಾದಿಂದ-ದೂರವಿರಿ-ನ್ಯಾ.ನೂರುನ್ನೀಸ

ತುಮಕೂರು: ಮಕ್ಕಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು,ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ,ಹದಿ ಹರೆಯದ ವಯಸ್ಸಿನ ಗಂಡಾಗಲಿ, ಹೆಣ್ಣಾಗಲಿ ಸೋಷಿಯಲ್ ಮಿಡಿಯಾ…

ತುಮಕೂರು-ನಿಗಧಿತ ಸಮಯಕ್ಕೆ-ಕಚೇರಿ ಕೆಲಸಕ್ಕೆ-ಹಾಜರಾಗಲು-ಡಿಸಿ-ಸೂಚನೆ

ತುಮಕೂರು: ಸರ್ಕಾರಿ ಅಧಿಕಾರಿ/ನೌಕರರು ನಿಗಧಿತ ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಕ್ಕೆ ಹಾಜರಾಗಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ…

ತುಮಕೂರು-ಕೃಷಿ ಇಲಾಖೆ-ಅಧಿಕಾರಿಗಳಿಂದ ದಾಳಿ-ಕಳಪೆ-ದರ್ಜೆಯ ರಸಗೊಬ್ಬರ-ವಶ

ತುಮಕೂರು- ಕೃಷಿ ಇಲಾಖೆಯ ಅನುಮತಿ ಪಡೆಯದೆ ಕಳಪೆ ದರ್ಜೆಯ ಹರಳು ರೂಪದ ಎನ್‌ಪಿಕೆ ಮಿಶ್ರಣ ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೃಷಿ…

ತುಮಕೂರು-ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ರಿಗೆ ಸನ್ಮಾನ

ತುಮಕೂರು-ನಗರದ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ೧೩ನೇ ವಾರ್ಷಿಕೋತ್ಸವದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್…

ತುಮಕೂರು-ಮಹಾನಗರ ಪಾಲಿಕೆಯಲ್ಲಿ-ಪ್ರತಿ ದಿನ-ಇಸ್ವತ್ತು 200-ಅರ್ಜಿಗಳು-ಸ್ವೀಕೃತಿ-ಆಯುಕ್ತೆ-ಬಿ.ವಿ.ಆಶ್ವಿಜ

ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ದಿನ ಸಾರ್ವಜನಿಕರಿಂದ 2೦೦ ಇ-ಸ್ವತ್ತು ಅರ್ಜಿಗಳನ್ನು ಪಾಲಿಕೆಯ ಕೌಂಟರ್ ನಲ್ಲಿ ಸ್ವೀಕೃತವಾಗುತ್ತಿವೆ ಎಂದು ಪಾಲಿಕೆ…

ತುಮಕೂರು-ಜಿಲ್ಲಾ ಪಂಚಾಯತಿಗೆ-ಪ್ರಶಸ್ತಿ ಗರಿ-ಸಚಿವರಿಂದ- ಅಭಿನಂದನೆ

ತುಮಕೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಯನ್ನು…

× How can I help you?