ಕೆ.ಆರ್.ಪೇಟೆ;ಕೆ.ಆರ್.ಪೇಟೆ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪಂಕಜಾಪ್ರಕಾಶ್ ಅವರು 14ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಜೆ.ಡಿ.ಎಸ್…
Category: ರಾಜಕೀಯ
ಚಿಕ್ಕಮಗಳೂರು-ನಗರಭೆಗೆ ಅನುದಾನ-ಕಾಂಗ್ರೆಸ್ ಸದಸ್ಯರುಗಳಿಂದ ಸಚಿವ ರಹೀಂ ಖಾನ್ ಭೇಟಿ-ಅನುದಾನಕ್ಕಾಗಿ ಮನವಿ
ಚಿಕ್ಕಮಗಳೂರು-ನಗರದ ಅಭಿವೃದ್ದಿ ದೃಷ್ಟಿಯಿಂದ ಚಿಕ್ಕಮಗಳೂರು ನಗರಸಭೆಗೆ ವಿಶೇಷ ಅನುದಾನ ಬಿಡುಗಡೆ ಗೊಳಿಸಬೇಕು ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರುಗಳು ಮಂಗಳವಾರ ಪೌರಾಡಳಿತ ಹಾಗೂ…
ನಾಗಮಂಗಲ:ಕೆಂಬಾರೆ ಅಂಗನವಾಡಿ ಕೇಂದ್ರಕ್ಕೆ ಬೀಗ-ಕೃಷಿ ಸಚಿವರ ಕ್ಷೇತ್ರದಲ್ಲೇ ಅಧಿಕಾರಿಗಳ ಕಳ್ಳಾಟ-ಕೂಲಿಯಿಲ್ಲದೆ ಮಹಿಳೆಯರ ಬದುಕು ನರಕ
ನಾಗಮಂಗಲ:ಇದು ವ್ಯವಸ್ಥೆಯ ದುರಂತ.ಅತ್ಯಂತ ಅಗತ್ಯವಾದ ಅಂಗನವಾಡಿ ಕೇಂದ್ರಕ್ಕೆ ಸರಕಾರ ಬೀಗ ಜಡಿದು ಕುಳಿತಿದ್ದು ಪೋಷಕರು ಪರದಾಡುವಂತಹ ಸ್ಥಿತಿ ಕೆಂಬಾರೆ ಗ್ರಾಮದಲ್ಲಿ ನಿರ್ಮಾಣವಾಗಿದೆ.…
ಚಿಕ್ಕಮಗಳೂರು;ಗ್ರಾ.ಪಂ ಅಧ್ಯಕ್ಷರು ಮೂಲ ಬೇರುಗಳಿದ್ದಂತೆ-ಹುದ್ದೆಯನ್ನು ಅಲಂಕರಿಸಿರುವವರು ಅಂಭೇಡ್ಕರ್ ಸಂವಿಧಾನದ ಆಶಯದಂತೆ ಕೆಲಸ ನಿರ್ವಹಿಸಬೇಕು-ದೀಪಕ್ ದೊಡ್ಡಯ್ಯ
ಚಿಕ್ಕಮಗಳೂರು-ತಾಲ್ಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಂತಿ ರಾಜೇಗೌಡ ಸೋಮವಾರ ಅವಿರೋಧ ಆಯ್ಕೆಯಾದರು. ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ…
ಬೇಲೂರು-ಪ್ರಾಥಮಿಕ ಆರೋಗ್ಯ ಕೇಂದ್ರಗಳ’ಅನುದಾನ-ಅನುಮಾನ’-ಮಾಹಿತಿ ನೀಡಲು ಹಿಂದೇಟು-ಕೆ.ಡಿ.ಪಿ ಸದಸ್ಯ ಚೇತನ್ ಸಿ.ಗೌಡ ಗಂಭೀರ ಆರೋಪ
ಬೇಲೂರು-ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಬರುವ ಅನುದಾನದ ಮಾಹಿತಿಯನ್ನು ಆರೋಗ್ಯಾಧಿಕಾರಿಗೆ ಕೇಳಿದರೂ ಅವರು ಕೊಡದಿರುವುದಕ್ಕೆ ಹಣ ದುರ್ಬಳಕೆಯಾಗಿರುವುದೇ ಕಾರಣ ಎಂದು…
ಕೊಪ್ಪ:ನಮ್ಮ ಭೂಮಿಯನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ-ಯಾವುದೇ ರೂಪದ ಹೋರಾಟಕ್ಕೂ ನಾವು ಸಿದ್ದ-ವ್ಯವಸ್ಥೆಯ ವಿರುದ್ಧ ಆಕ್ರೋಶ
ಕೊಪ್ಪ:ನಮ್ಮ ಭೂಮಿಯನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ.ತಲೆ-ತಲೆಮಾರುಗಳಿಂದ ನಾವು ಇಲ್ಲಿಯೇ ಜೀವಿಸುತ್ತಾ ಬಂದಿದ್ದೇವೆ.ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಎಂತಹದ್ದೇ ರೂಪದ ಹೋರಾಟಕ್ಕೂ ನಾವುಗಳು…
ಚಿಕ್ಕಮಗಳೂರು-ಆಲ್ದೂರು ಪ್ರಾಥಮಿಕ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿ,ಶಾಶ್ವತ ವೈದ್ಯರ ನೇಮಿಸಬೇಕು-ಎಸ್.ಡಿ.ಪಿ.ಐ ಆಗ್ರಹ
ಚಿಕ್ಕಮಗಳೂರು-ಆಲ್ದೂರು ಪ್ರಾಥಮಿಕ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿ, ಶಾಶ್ವತ ವೈದ್ಯರ ನೇಮಿಸಬೇಕು ಎಂದು ಆಗ್ರಹಿಸಿ ಎಸ್.ಡಿ.ಪಿ.ಐ. ಮುಖಂಡರುಗಳು ಗುರುವಾರ…
ಕೊಟ್ಟಿಗೆಹಾರ:ಅಲ್ಪಸಂಖ್ಯಾತರು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿ ಸ್ವಾಸ್ಥ್ಯಸಮಾಜ ನಿರ್ಮಾಣ ಮಾಡಿ:ಐವನ್ ಡಿಸೋಜಾ ಕರೆ
ಕೊಟ್ಟಿಗೆಹಾರ:ಬಣಕಲ್ ಬಾಲಿಕಾ ಮರಿಯ ಚರ್ಚ್ ಪಾಲನಾ ಮಂಡಳಿ,ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ಆರ್ಥಿಕ ಸಮಿತಿ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್…
ಮೈಸೂರು-ಒಂದು ರಾಷ್ಟ್ರ ಒಂದು ದೇಶ ಚುನಾವಣೆಯ ಮೂಲಕ ಭಾರತ ದೇಶವು ಆರ್ಥಿಕ ಪ್ರಗತಿಯತ್ತ ಸಾಗಲಿದೆ-ಜೋಗಿ ಮಂಜು ಅಭಿಪ್ರಾಯ
ಮೈಸೂರು-ಒಂದು ರಾಷ್ಟ್ರ ಒಂದು ದೇಶ ಚುನಾವಣೆಯ ಮೂಲಕ ಭಾರತ ದೇಶವು ಆರ್ಥಿಕ ಪ್ರಗತಿಯತ್ತ ಸಾಗಲಿದೆ. ಭಾರತದಲ್ಲಿ ಇನ್ನು ಮುಂದೆ ಲೋಕಸಭೆ ಹಾಗೂ…
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ-ಕ್ರಿಕೆಟ್ ಪಂದ್ಯಾವಳಿಗಳ ನಿಷೇದಕ್ಕೆ ಹಿಂದೂ ಜನಜಾಗೃತಿ ಸಮಿತಿ ಬಿಸಿಸಿಐ ಗೆ ಮನವಿ
ಬೆಂಗಳೂರು-ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲುವವರೆಗೂ ಭಾರತ-ಬಾಂಗ್ಲಾದೇಶದ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಮತ್ತು ಬಾಂಗ್ಲಾ ಕಲಾವಿದರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಹಿಂದೂ…