ಚಿಕ್ಕಮಗಳೂರು-ಕ್ರಿಶ್ಚಿಯನ್ ಚರ್ಚಸ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

ಚಿಕ್ಕಮಗಳೂರು:- ಜಿಲ್ಲಾ ಕ್ರಿಶ್ಚಿಯನ್ ಚರ್ಚಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಎಸ್. ಸುಂದರ ಬಾಬು, ಪ್ರಧಾನ ಕಾರ್ಯದರ್ಶಿಯಾಗಿ ಟಿ.ರವಿ ಏಂಜೆಲೋಸ್ ಸೇರಿದಂತೆ ಪದಾಧಿಕಾರಿಗಳು ಚುನಾವಣೆ ಮೂಲಕ ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು : ಕೃಷ್ಣಪ್ಪ (ಉಪಾಧ್ಯಕ್ಷ), ಮೋಹನ್‌ಕುಮಾರ್ ನಾಯ್ಕ್ (ಸಹ ಕಾರ್ಯದರ್ಶಿ), ಎಂ.ರಾಮಕೃಷ್ಣ (ಖಜಾಂಚಿ), ಟಿ.ಆರ್.ಕಾರ್ತೀಕ್, ಎಸ್.ವಿಜಯ್‌ಕುಮಾರ್ (ಕಾರ್ಯಕಾರಿ ಸಮಿತಿ ಸದಸ್ಯ ರು) ನೇಮಕಗೊಂಡಿದ್ದಾರೆ.

ಈ ವೇಳೆ ಚುನಾವಣಾಧಿಕಾರಿ ಬಿ.ಎ.ನಾಗರಜ್, ರೂಬೆನ್, ಆನಂದ್ ಇದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?