ಚಿಕ್ಕಮಗಳೂರು– ಕರ್ನಾಟಕ ರಕ್ಷಣಾ ವೇದಿಕೆ ಕಡೂರು ತಾಲ್ಲೂಕು ಅಧ್ಯಕ್ಷರಾಗಿ ಅಶೋಕ್‌ಶೆಟ್ಟಿ ದೇವನೂರು ಹಾಗೂ ಜಿಲ್ಲಾ ಸಂಚಾಲಕರಾಗಿ ಸಿದ್ದಪ್ಪ ಕಡೂರು ಅವರನ್ನು ನೇಮಕ ಮಾಡ ಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕೆಂಪನಹಳ್ಳಿ ತಿಳಿಸಿದ್ದಾರೆ.

ಕನ್ನಡ ನಾಡು, ನುಡಿ, ಜಲ ವಿಚಾರ ಅಥವಾ ನಾಡಿನ ಮತ್ತಿತರ ಸಮಸ್ಯೆಗಳಿಗೆ ಬಗ್ಗೆ ನ್ಯಾಯಬದ್ಧವಾದ ಹೋರಾಟ ಭಾಗಿಯಾಗಿ ಕನ್ನಡತಾಯಿಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ.

- ಸುರೇಶ್ ಎನ್.