ಚಿಕ್ಕಮಗಳೂರು:– ನಗರದ ಮಲೆನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸಿ.ಹೆಚ್.ಸಹನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90.66 ಫಲಿತಾಂಶ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ದ್ದಾಳೆ. ಜೀವಶಾಸ್ತ್ರ ವಿಭಾಗದಲ್ಲಿ 100ಕ್ಕೆ 97 ಅಂಕ ಗಳಿಸಿದ್ದು, ನಗರದ ಗೌರಿಕಾಲುವೆಯ ಪವಿತ್ರ ಮತ್ತು ಹೇಮಂತ್ ಕುಮಾರ್ ಪುತ್ರಿಯಾಗಿದ್ದಾರೆ.

- ಸುರೇಶ್ ಎನ್.