ಚಿಕ್ಕಮಗಳೂರು-ಶ್ರೀ ರಾಮನವಮಿ-ಪೂಜೆ

ಚಿಕ್ಕಮಗಳೂರು: ಶ್ರೀರಾಮ ಮಂದಿರ ಆರ್ಯ ನಯನಜ ಕ್ಷತ್ರಿಯ ಸಂಘ ಮತ್ತು ಸವಿತಾ ಸಮಾಜ ವತಿಯಿಂದ ನೆಹರು ರಸ್ತೆಯ ಸಂಘದ ಕಟ್ಟಡದಲ್ಲಿ ಏ.6 ರಂದು ಶ್ರೀರಾಮನವಮಿ ಪ್ರಯುಕ್ತ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸವಿತಾ ಸಮಾಜದ ಅಧ್ಯಕ್ಷ ಸಿ.ಎಂ.ಯೋಗೀಶ್ ತಿಳಿಸಿದ್ದಾರೆ.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?