ಚಿಕ್ಕಮಗಳೂರು-ವಾಸವಿ ಜಯಂತಿ ಅಂಗವಾಗಿ‌ ಸಾರ್ವಜನಿಕರಿಗೆ ಕೊಸಂಬರಿ, ಮಜ್ಜಿಗೆ ವಿತರಣೆ

ಚಿಕ್ಕಮಗಳೂರು, ಮೇ.07:- ವಾಸವಿ ಜಯಂತಿ ಅಂಗವಾಗಿ ಬುಧವಾರ ನಗರದ ಶ್ರೀ ಕನ್ನಿಕಾ ಪರ ಮೇಶ್ವರಿ ದೇವಾಲಯ ಮುಂಭಾಗದಲ್ಲಿ ವಾಸವಿ ಯುವಜನ ಸಂಘದಿಂದ ಸಾರ್ವಜನಿಕರಿಗೆ ಕೊಸಂಬರಿ ಮತ್ತು ಮಜ್ಜಿಗೆ ವಿತರಿಸುವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

????????????????????????????????????

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್‌ಗುಪ್ತ, ಪದಾಧಿಕಾರಿಗಳಾದ ನಿತಿನ್, ದೀಪಕ್, ಮದನ್, ರಘುನಂದನ್, ಕಿರಣ್, ಆನಂದ್, ರಾಮಕೃಷ್ಣಯ್ಯ, ಸಂತೋಷ್ ಮತ್ತಿತರರು ಹಾಜರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?