ಚಿಕ್ಕಮಗಳೂರು-ಹನುಮ ಜಯಂತಿ-ಶ್ರೀ-ವೀರಾಂಜನೇಯ-ಸ್ವಾಮಿಗೆ-ವಿಶೇಷ-ಪೂಜೆ

ಚಿಕ್ಕಮಗಳೂರು:- ನಗರದ ವಿಜಯಪುರದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ದಲ್ಲಿ ಹನುಮ ಜಯಂತಿ ಪ್ರಯುಕ್ತ ಮುಂಜಾನೆಯಿಂದಲೇ ಶ್ರೀಯವರಿಗೆ ವಿಶೇಷಪೂಜೆ, ಅಭಿಷೇಕ ಹಾಗೂ ದಿವ್ಯಾಲಂಕಾರದಿಂದ ಪೂಜಾ ಕೈಂಕರ್ಯಾಗಳು ಸಂಪನ್ನಗೊಂಡಿತು.

ಬೆಳಿಗ್ಗೆ 5 ಗಂಟೆಯಿಂದಲೇ ಶ್ರೀ ವೀರಾಂಜನೇಯಸ್ವಾಮಿಗೆ ಫಲಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 11ಕ್ಕೆ ಸಾಮೂಹಿಕ ಸತ್ಯನಾರಾಯಣಪೂಜೆ, ವ್ರತ, ಮಹಾಮಂಗಳಾರತಿ ನಡೆಯಿತು. ನಂತರ ಭಕ್ತಾ ಧಿಗಳಿಗೆ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಯಿತು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?