ಚಿಕ್ಕಮಗಳೂರು- ಅನ್ವೇಷಣಾ ಸೇವಾ ಟ್ರಸ್ಟ್, ಮೈಸೂರು, ಅರಸು ಪತ್ರಿಕೆ ೧೨ನೇ ವಾರ್ಷಿಕೋತ್ಸವ ಪ್ರಯುಕ್ತ ಜಿಲ್ಲೆಯ ಹಿರಿಯ ಪತ್ರಕರ್ತ ಡಾ.ಹಿರೇನಲ್ಲೂರು ಶಿವು ಅವರ ಸೇವೆಯನ್ನು ಗುರುತಿಸಿ ‘ಧ್ವನಿ ಕೊಟ್ಟ ಧನಿ’ ಎಂಬ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಫೆ.೧೬ ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರಧಾನವಾಗಲಿದೆ.
–ಸುರೇಶ್ ಎನ್ ಚಿಕ್ಕಮಗಳೂರು