ಚಿಕ್ಕಮಗಳೂರು– ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಎಂ. ಗಣೇಶ್, ಗೌರವ ಕಾರ್ಯಾಧ್ಯಕ್ಷ ಎಸ್.ಸುರೇಶ್, ಖಜಾಂಚಿ ಸಿ.ಡಿ.ಮಹೇಶ್ ನಾಯ್ಡು, ಪ್ರಧಾನ ಕಾರ್ಯ ದರ್ಶಿ ಪ್ರವೀಣ್‌ಕುಮಾರ್ ಹಾಗೂ ಗೌರವ ಅಧ್ಯಕ್ಷರಾಗಿ ಜಿ.ರಾಜು ಅವರನ್ನು ನೇಮಿಸಲಾಗಿದೆ ಎಂದು ಪಕ್ಷ ದ ಜಿಲ್ಲಾಧ್ಯಕ್ಷ ಪಿ.ಆರ್.ವಿನೋದ್‌ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಶಿವಪ್ರಕಾಶ್, ಪ್ರವೀಣ್, ಹೇಮಂತ್, ಶಿವಕುಮಾರ್, ಶರವಣ, ಪ್ರಶಾಂತ್, ಸೈಮನ್, ನವೀನ್, ರಿಯಾಜ್ ಮತ್ತಿತರರಿದ್ದರು.