ಚಿಕ್ಕಮಗಳೂರು-ರವಿಗೆ-ಛಾಯಾಶ್ರೀ-ಪ್ರಶಸ್ತಿ

ಚಿಕ್ಕಮಗಳೂರು:- ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಛಾಯಾಗ್ರಾಹಕ ರ ಸಂಘದಿAದ ಏರ್ಪಡಿಸಿದ್ಧ ಡಿಜಿ ಇಮೇಜ್ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಪಿಳ್ಳೇನಹಳ್ಳಿ ಗ್ರಾಮದ ಪಿ.ರವಿ ಅವರ ಉತ್ತಮ ಛಾಯಾಗ್ರಾಹಕ ಸೇವೆಯನ್ನು ಗುರುತಿಸಿ ಶನಿವಾರ ಸಂಘದಿಂದ ಛಾಯಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ನಾಗೇಶ್, ಛಾಯಾಗ್ರಾಹಕರಾದ ರೇಣುಕಪ್ಪ, ಸಿ.ಡಿ.ವಿನಯ್ ಮತ್ತಿತರರು ಹಾಜರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?