ಚಿಕ್ಕಮಗಳೂರು,:– ತಾಲ್ಲೂಕಿನ ಜಕ್ಕನಹಳ್ಳಿ ವಾಸಿ ಜೆ.ಆರ್.ಸತೀಶ್ ಎಂಬುವವರು ಇತಿ ಹಾಸ ವಿಭಾಗದಲ್ಲಿ ಭಾರತೀಯ ಇತಿಹಾಸಕಾರರ ಬರವಣಿಗೆಯ ಮೇಲೆ ಬ್ರಿಟಿಷ್ ವಸಾಹತು ಶಾಹಿ ಪರಿ ಣಾಮಗಳ ವಿಶ್ಲೇಷಣೆ ಎಂಬ ವಿಷಯದ ಮೇಲೆ ಡಾ|| ಬ್ರಾಜ್ ಮೋಹನ್ ಮೌರ್ಯ ಅವರ ಮಾರ್ಗ ದರ್ಶನದಲ್ಲಿ ರಾಜಸ್ತಾನದ ಸನ್‌ರೈಸ್ ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದಿರುತ್ತಾರೆ. ಇವರು ಪ್ರಸ್ತುತ ತರೀ ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
- ಸುರೇಶ್ ಎನ್.