ಚಿಕ್ಕಮಗಳೂರು-ವಾಸವಿ ಜಯಂತಿ ಪ್ರಯುಕ್ತ ವಿಶೇಷಪೂಜೆ

ಚಿಕ್ಕಮಗಳೂರು, ಮೇ.07:- ನಗರದ ಬೈಪಾಸ್ ರಸ್ತೆ ಸಮೀಪದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಾಸವಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಾಸವಿ ಜಯಂತಿಯಂದು ಶ್ರೀದೇವಿಗೆ ಮುಂ ಜಾನೆಯಿಂದಲೇ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಹಸ್ರನಾಮ ಅರ್ಚನೆ, ಮಹಾಮಂಗಳಾ ರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷರಾದ ಕೆ.ಎಸ್.ಸತೀಶ್, ಎಸ್.ಎ.ನಾಗೇಶ್, ಬಿ.ಎಸ್.ಸತೀಶ್, ನಿಕ ಟ ಪೂರ್ವ ಅಧ್ಯಕ್ಷ ಭದ್ರಿನಾಥ್, ಖಜಾಂಚಿ ರಘುನಂದನ್, ಸಹ ಕಾರ್ಯದರ್ಶಿ ಕೆ.ವಿ.ಸುಧೀರ್, ಅರ್ಚಕ ಸಾಯಿನಂದನ್ ಸೇರಿದಂತೆ ಸಮಾಜಬಾಂಧವರು ಉಪಸ್ಥಿತರಿದ್ದರು.

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?