ಚಿಕ್ಕಮಗಳೂರು-ದಲಿತ ಜನಸೇನಾ ಸಂಘಟನೆಯಿಂದ ಭೀಮ ಕೋರೆ ಗಾಂವ್ ವಿಜಯೋತ್ಸವ ಆಚರಣೆ

ಚಿಕ್ಕಮಗಳೂರು-ದಲಿತ ಜನಸೇನಾ ಸಂಘಟನೆಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಕೇಕ್‌ಕತ್ತರಿಸಿ,ಪಟಾಕಿ ಸಿಡಿಸಿ ಜಯಘೋಷ ಗಳೊಂದಿಗೆ ವಿಜೃಂಭಣೆಯಿoದ ಭೀಮ ಕೋರೆ ಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಜನ ಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಸಂಚಾಲಕರಾದ ವೆಂಕಟೇಶ್, ಅಶೋಕ್, ದಿವಾಕರ್, ಕರವೇ ನಾಗಲತ ಮುಂತಾದವರು ಉಪಸ್ಥಿತರಿದ್ದರು.

———–ಸುರೇಶ್

Leave a Reply

Your email address will not be published. Required fields are marked *

× How can I help you?