ಚಿಕ್ಕಮಗಳೂರು-ನಗರದ ಅಂಡೆಛತ್ರ ರಸ್ತೆ ಸಮೀಪ ಇರುವ ಸಾಯಿ ಡೆೆಂಟಲ್ ಇಪ್ಲಾಂಟ್ ಸೆಂಟರ್ನಲ್ಲಿ ಬೆಂಗಳೂರು ವಿಜಯಾ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನ.11 ರಿಂದ ನ.16 ರವರೆಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ,ಕೆ.ಸುಂದರಗೌಡ ಹೇಳಿದ್ದಾರೆ.
ಹಲ್ಲಿನಲ್ಲಿ ಸ್ಕೇಲಿಂಗ್, ಟೆಂಪರರಿ ಫಿಲಿಂಗ್, ಎಸ್ಟ್ರಾಕ್ಷನ್ ಸೇರಿದಂತೆ ಉಚಿತ ತಪಾಸಣೆಯನ್ನು ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಒದಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ :944818 6237, 9482317557, 7829811768 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.
———-ಸುರೇಶ್