ಚಿಕ್ಕಮಗಳೂರು-ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ನೇತೃತ್ವದಲ್ಲಿ ನಡೆಸಲಾಯಿತು.
ನೂತನ ಪದಾಧಿಕಾರಿಗಳು : ಮಂಜಯ್ಯ (ಜಿಲ್ಲಾ ಪ್ರಧಾನ ಸಂಚಾಲಕ), ರಮೇಶ್ ಉದ್ದೇಬೋರನಹ ಳ್ಳಿ, ಆರ್.ಶೇಖರ್, ಸಣ್ಣಪ್ಪ, ರಾಮಚಂದ್ರ, ನಾಗರಾಜ್, ಸಂತೋಷ್ (ಸಂಘಟನಾ ಸಂಚಾಲಕರು), ಕಂಡಪ್ಪ ತೊಂಡುವಳ್ಳಿ (ಖಜಾಂಚಿ), ಸಂತೋಷ್ ಲಕ್ಯಾ, ಮಂಜುನಾಥ್, ಚಂದ್ರು, ಹಾಲಪ್ಪ (ಸಮಿತಿ ಸದಸ್ಯರು).ಮಂಜುನಾಥ್ ನಂಬಿಯಾರ್ (ತಾಲ್ಲೂಕು ಪ್ರಧಾನ ಸಂಚಾಲಕ), ಪೂರ್ಣೇಶ್, ದಿಲೀಪ್ (ಸಂಘಟ ನಾ ಸಂಚಾಲಕರು), ಮೌಂಟ್ ಬ್ಯಾಟಲ್ (ತರೀಕೆರೆ ಪ್ರಧಾನ ಸಂಚಾಲಕ), ಕೆ.ರವಿ (ಸಂಘಟನಾ ಸಂಚಾಲಕ) ಅವರನ್ನು ಆಯ್ಕೆಮಾಡಲಾಗಿದೆ.