ಚಿಕ್ಕಮಗಳೂರು-ಭೀಮಾ ಕೋರೆಗಾಂವ್ ವಿಜಯೋತ್ಸವದ ಪ್ರಯುಕ್ತ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ದಸಂಸ ಮುಖಂಡರುಗಳು ಕೇಕ್ ಕತ್ತರಿಸುವ ಸಿಹಿ ಹಂಚುವ ಮೂಲಕ ವಿಜ ಯೋತ್ಸವವನ್ನು ಸಂಭ್ರಮದಿoದ ಬುಧವಾರ ಆಚರಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಕುಮಾರ್, ಮಹಿಳಾ ತಾಲೂಕು ಸಂಚಾಲಕಿ ಗೀತಾ,ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಟಿ ರಾಧಾಕೃಷ್ಣ, ಮುಖಂಡರುಗಳಾದ ಗಂಗಾಧರ್, ಹರೀಶ್, ಸುಧಾ, ಮಂಜುಳಾ, ಭೀಮಯ್ಯ, ವಕೀಲ ದೊಡ್ಡಯ್ಯ ಗಣೇಶ್ ಇದ್ದರು.
–———ಸುರೇಶ್