ಚಿಕ್ಕಮಗಳೂರು-ಶಾಸಕ ಹೆಚ್.ಡಿ ತಮ್ಮಯ್ಯ ಆಪ್ತ ಬಳಗದಿಂದ ಹಾಲಮ್ಮ ರಾಮಚಂದ್ರ ಅವರಿಗೆ ಸನ್ಮಾನ

ಚಿಕ್ಕಮಗಳೂರು-ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಹಿರೇಮಗಳೂರು ಹಾಲಮ್ಮ ರಾಮಚಂದ್ರ ಅವರಿಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರ ಆಪ್ತ ಬಳಗದಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ತೀರ್ಥಕುಮಾರ್, ಬಸವರಾಜ್, ಪ್ರಮೋದ್, ತಾರೇಶ್, ಹಿರೇಮಗಳೂರಿನ ಹೆಚ್.ಪಿ.ಸಂಜಯ್, ಹೆಚ್.ಎಸ್.ಚಂದ್ರಶೇಖರ್, ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?