ಚಿಕ್ಕಮಗಳೂರು-ಕನ್ನಡಸೇನೆಯಿಂದ ಗೊ.ರು.ಚ ಅವರಿಗೆ ಗೌರವ ಸಮರ್ಪಣೆ

ಚಿಕ್ಕಮಗಳೂರು-87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನಾ ಧ್ಯಕ್ಷರಾಗಿ ಆಯ್ಕೆಯಾದ ಗೊ.ರು.ಚ. ಅವರಿಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಜಿಲ್ಲಾ ಕನ್ನಡಸೇನೆ ವತಿಯಿಂದ ಆತ್ಮೀಯವಾಗಿ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್ , ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಕಾರ್ಯಕರ್ತರಾದ ಅನ್ವರ್, ಕಳ ವಾಸೆ ರವಿ, ಶಂಕರೇಗೌಡ, ಸತೀಶ್ ಮತ್ತಿತರರಿದ್ದರು.

—————-ಸುರೇಶ್

Leave a Reply

Your email address will not be published. Required fields are marked *

× How can I help you?