ಚಿಕ್ಕಮಗಳೂರು-ತಾಲ್ಲೂಕು ಕೃಷಿಕ ಸಮಾಜದ ಮುಂದಿನ 2025-30ನೇ ಸಾಲಿನ ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರುಗಳ ಅವಿರೋಧ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಸುಜಾತ ತಿಳಿಸಿದ್ದಾರೆ.
ಸದಸ್ಯರುಗಳಾಗಿ ಜಿ.ಎಂ.ಮೂರ್ತಿ, ಎಲ್.ಆರ್.ಬಸವರಾಜು, ಬಿ.ಸೋಮಶೇಖರ್, ಕೆ.ವಿ.ಸೋಮಶೇಖರ್, ಹಾಲೇಗೌಡ, ಹೆಚ್.ಸಿ.ಸಿದ್ದೇಗೌಡ, ಕೆ.ಸಿ.ಕೆಂಗೇಗೌಡ, ಎಂ.ಎo.ಜಯರಾo, ಎಲ್.ವಿ.ರಾಜು, ಎ.ಕೆ. ವಸಂತೇಗೌಡ, ಜಿ.ಮಲ್ಲಿಕಾರ್ಜುನ ಪ್ರಸನ್ನ, ಕೆ.ಪಿ.ಧನರಾಜು, ಮಲ್ಲೇಶಯ್ಯ, ಕೆ.ಹೆಚ್.ಕುಮಾರಸ್ವಾಮಿ ಹಾ ಗೂ ಕೆ.ಪಿ.ರುದ್ರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳಿಕ ಮಾತನಾಡಿದ ಸದಸ್ಯರುಗಳು ಡಿಸೆಂಬರ್ ಅಂತ್ಯದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
———————-ಸುರೇಶ್