
ಚಿಕ್ಕಮಗಳೂರು-ಪಿಸಿಎಲ್‌ಡಿ ಬ್ಯಾಂಕ್‌ಗೆ ನೂತನವಾಗಿ ಬಿಜೆಪಿ ಬೆಂಬಲಿತ ನಿರ್ದೇಶಕರುಗಳು ಆಯ್ಕೆಯಾದ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಿವಾಸದಲ್ಲಿ ಪಕ್ಷದ ವತಿಯಿಂದ ಭಾನುವಾರ ಸಂಜೆ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಕೋಟೆ ರಂಗನಾಥ್, ಈಶ್ವರಹಳ್ಳಿ, ಕೆ.ಆರ್.ಅನಿಲ್ ಕುಮಾರ್, ಹೆಚ್.ಕೆ.ಕೇಶವಮೂರ್ತಿ, ರವೀಂದ್ರ ಬೆಳವಾಡಿ ಮತ್ತಿತರರಿದ್ದರು.
———-ಸುರೇಶ್