ಚಿಕ್ಕಮಗಳೂರು-ಪಿ.ಸಿ.ಎಲ್‌.ಡಿ ಬ್ಯಾಂಕ್ ನಿರ್ದೇಶಕರಾಗಿ ರಾಜು-ಅಭಿನಂದನೆ ಸಲ್ಲಿಕೆ

ಚಿಕ್ಕಮಗಳೂರು-ಪಿಸಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಂಡ ಮಣೇನಹಳ್ಳಿ ರಾಜು ಅವರಿಗೆ ಕುರುಬರಹಳ್ಳಿ ಗ್ರಾಮಸ್ಥರು ಭಾನುವಾರ ಸಂಜೆ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ.ಸಿ.ಮಾಸ್ತೇಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ.ಇ.ಮಂಜೇಗೌ ಡ, ಗ್ರಾಮಸ್ಥರಾದ ಕಾಳೇಗೌಡ, ರಮೇಶ್, ರಘು, ಮಾಸ್ತೇಗೌಡ, ಲಕ್ಷ್ಮಣ ಗೌಡ, ನಿಂಗೇಗೌಡ, ಗಂಗೇಗೌಡ, ವಸಂತ್, ನಾಗರಾಜು, ಮುರುಳಿ, ರಘು, ದಿಲೀಪ್, ರವಿ ಮತ್ತಿತರರಿದ್ದರು.

——-ಸುರೇಶ್

Leave a Reply

Your email address will not be published. Required fields are marked *

× How can I help you?