ಚಿಕ್ಕಮಗಳೂರು-ಆಜಾದ್‌ ಪಾರ್ಕ್ ವೃತ್ತದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ

ಚಿಕ್ಕಮಗಳೂರು-ನಗರದ ಅಜಾದ್ ಪಾರ್ಕ್ ಬಳಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ಹಾಗೂ ಸಮಾನ ಮನಸ್ಕರೊಂದಿಗೆ ಪುಷ್ಪಾರ್ಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ,ಮುಖಂಡರುಗಳಾದ ಭೀಮಯ್ಯ, ಪರಮೇಶ್ವರ, ಹಿರೇಮಗಳೂರು,ಅನಿಲ್,ಹಿರಿಯ ಹೋರಾಟಗಾರ ಹರೀಯಪ್ಪ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಲೋಕೇಶ್,ಧರ್ಮೆಶ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?