ಚಿಕ್ಕಮಗಳೂರು-ಟೌನ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಆಯ್ಕೆಯಾದ ಹಾಲಮ್ಮ ರಾಮಚಂದ್ರ ಅವರನ್ನು ಸನ್ಮಾನಿಸಿದ ಗ್ರಾಮ ಸ್ಥರು

ಚಿಕ್ಕಮಗಳೂರು-ನಗರದ ಟೌನ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಹಿರೇಮಗಳೂರಿನ ಹಾಲಮ್ಮ ರಾಮಚಂದ್ರ ಅವರನ್ನು ಗ್ರಾಮದ ಪರವಾಗಿ ಗ್ರಾಮಸ್ಥರು ಗೌರವ ಪೂರ್ವಕವಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ್, ಧರ್ಮರಾಜ್, ಶಿವಣ್ಣ, ಕೇಶವಮೂರ್ತಿ, ರವಿಕುಮಾರ್, ಉಮೇಶ್, ನಿಂಗಪ್ಪ, ರಾಜು, ನಟರಾಜ್, ಅರುಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?