ಚಿಕ್ಕಮಗಳೂರು-ಜೀವರಾಶಿ ಸಂಕುಲಕ್ಕೆ ಆಸರೆಯಾಗಿರುವ ಪ್ರಪಂಚವನ್ನು ಮಾನವರು ಅಣುಬಾಂಬ್ನಿoದ ಧ್ವಂಸಗೊಳಿಸಿ ಹಾನೀಗೀಡು ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಎ.ಎ.ಪಿ ಮುಖಂಡರುಗಳು ಬುಧವಾರ ಜಿಲ್ಲಾಡಳಿತ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ವಿಶ್ವದಲ್ಲಿ ಪ್ರಕೃತಿ ಕಾಪಾಡಿ, ಶಾಂತಿ ನೆಲೆಸಲು ಕೈಜೋಡಿಸಬೇಕು ಎಂದು ಒತ್ತಾಯಿಸಿದರು.
——--ಸುರೇಶ್