ಚಿಕ್ಕಮಗಳೂರು-ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಯಗಚಿಯಿಂದ ಹಾದು ಬಂದಿರುವ ಪೈಪ್‌ಲೈನ್ ಮಾರ್ಗವು ಮಾಗಡಿಯ ಹತ್ತಿರ ಮತ್ತು ಕರಗಡ ಬಳಿ ಒಡೆದು ಹೋಗಿದ್ದು, ದುರಸ್ಥಿ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 19 ರಿಂದ 20 ರವರೆಗೆ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.