ಮೈಸೂರು-ನಗರ-ಅಪರಾಧ-ಮತ್ತು-ಸಂಚಾರ-ವಿಭಾಗದ-ಡಿಸಿಪಿ-ಆಗಿ-ಅಧಿಕಾರ-ಸ್ವೀಕರಿಸಿದ-ಕೆ.ಎಸ್.ಸುಂದರ್‌ರಾಜ್ ರವರಿಗೆ- ಅಭಿನಂದನೆ-ಸಲ್ಲಿಕೆ

ಮೈಸೂರು-ಅಶೋಕಪುರಂ ಆದಿಕರ್ನಾಟಕ ಮಹಾಸಂಸ್ಥೆಯ ವತಿಯಿಂದ ಇಂದು ಶುಕ್ರವಾರ ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದ ಕೆ.ಎಸ್.ಸುಂದರ್‌ರಾಜ್ ರವರನ್ನು ಸಂಸ್ಥೆಯ ಅಧ್ಯಕ್ಷರಾದ ಸಿದ್ದರಾಜು.ಪಿ (ಸುನಿಲ್) ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಈ ವೇಳೆ ಉಪಾಧ್ಯಕ್ಷ ಶಿವಸ್ವಾಮಿ, ಕಾರ್ಯದರ್ಶಿ ರಾಜ್‌ಮೊಗ.ಡಿ, ಚಿಕ್ಕಗರಡಿ ಕಾರ್ಯದರ್ಶಿ ಸಿದ್ದೇಶ್, ನಾಗರಾಜು (ಬಿಲ್ಲಯ್ಯ), ಮಧು, ಸಿದ್ದರಾಜು ಎಸ್ ಬೋಗಾದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?