ಚಿಕ್ಕಮಗಳೂರು-ಹಿರೇಮಗಳೂರು-ಪ್ರಾಥಮಿಕ-ಕೃಷಿ-ಪತ್ತಿನ-ಸಹಕಾರ ಸಂಘದ-ನೂತನ-ಅಧ್ಯಕ್ಷ-ಸದಸ್ಯರಿಗೆ-ಅಭಿನಂದನೆ

ಚಿಕ್ಕಮಗಳೂರು– ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತ ನ ಅಧ್ಯಕ್ಷ ಹೆಚ್.ಜೆ.ಪರಮೇಶ್ ಹಾಗೂ ನಿರ್ದೇಶಕ ಪ್ರಭು ಮಲ್ಲೇದೇವರಹಳ್ಳಿ ಅವರಿಗೆ ಗೌತಮ ಬುದ್ಧ ಸಹ ಕಾರ ಸಂಘದ ಕಚೇರಿಯಲ್ಲಿ ಶನಿವಾರ ಸಂಜೆ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗೌತಮ ಬುದ್ಧ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್. ಕಾರ್ಯದರ್ಶಿ ಹಂಪಯ್ಯ ನಿರ್ದೇಶಕರಾದ ಎಂ.ಟಿ.ಲೋಕೇಶಪ್ಪ, ಗಂಗಾಧರ್, ವೇಲಯುದನ್, ಭೀಮಯ್ಯ, ಶಾಂತಕುಮಾರ್, ಜವರ ಯ್ಯ, ರಾಜಕುಮಾರ್, ಅಣ್ಣಯ್ಯ, ಸುರೇಶ್ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

× How can I help you?