ಹಾಸನ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ Bc ಟ್ರಸ್ಟ್ (ರಿ) ಹಾಸನ ನಗರದ ವಿದ್ಯಾನಗರ ವಲಯದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
ಭಕ್ತಿಪೂರ್ವಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ MIS ಯೋಜನಾಧಿಕಾರಿಗಳಾದ ರಾಮಣ್ಣ ಗೌಡ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ -ಮಲ್ಲಿಕಾರ್ಜುನ್, ಕುರುಹಿನ ಶೆಟ್ಟಿ ಭವನದ ನಿರ್ದೇಶಕ ತಿಮ್ಮರಾಯ ಶೆಟ್ಟಿ, ವಿದ್ಯಾನಗರ ವಲಯದ ಮೇಲ್ಲಿಚಾರಕ ರವಿ -ಟಿ, ಕೃಷಿ ಮೇಲ್ವೀಚಾರಕ ಡಿ ಚಂದ್ರಪ್ರಭ, ಲೆಕ್ಕ ಪರಿಶೋಧಕರಾದ ಕವಿತ, ಒಕ್ಕಟದ ಒಕ್ಕೂಟದ ಅಧ್ಯಕ್ಷರುಗಳು, ವಲಯದ ವಿ ಎಲ್ ಇ ಗಳು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳು ಸದಸ್ಯರು ಹಾಜರಿದ್ಧರು