ಹಾಸನ – ಹಾಸನ ಕೆ.ಎಸ್.ಬಿ.ಸಿ.ಎಲ್. ಮದ್ಯ ಮಳಿಗೆ-2 ರಲ್ಲಿ ಇಂದು ಅವಧಿ ಮೀರಿದ ಬಿಯರ್ 433 ರಟ್ಟಿನ ಪೆಟ್ಟಿಗೆಗಳು, 52 ಬಾಟಲಿಗಳು (3423.360 ಲೀ.) ದಾಸ್ತಾನುಗಳನ್ನು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ರವರ ಆದೇಶದಂತೆ ಅವಧಿ ಮೀರಿದ ಬಿಯರ್ ದಾಸ್ತಾನನ್ನು ನಾಶ ಪಡಿಸಲಾಗಿದೆ ಎಂದು ಹಾಸನ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.
