ಎಚ್ ಡಿ ಕೋಟೆ-ಯುವಕನ-ಚಿಕಿತ್ಸೆಗೆ-ಕೆ.ಎಂ.ಕೃಷ್ಣ ನಾಯಕ- ಸಹಾಯಹಸ್ತ

ಎಚ್ ಡಿ ಕೋಟೆ : ತಾಲೂಕಿನ ಕಟ್ಟೆ ಮನಗನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ವೈಕುಂಠ ಅವರ ಮಗನಿಗೆ ರಸ್ತೆ ಅಪಘಾತವಾಗಿದ್ದು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಹಲವು ಮುಖಂಡರಿಗೆ ಸಂಘ ಸಂಸ್ಥೆ ಅವರಿಗೆ ಸಹಾಯ ಕೋರಿದರು.

ಈ ಸಂಬಂಧ ಗ್ರಾಮದ ಮುಖಂಡರು ಸಮಾಜ ಸೇವಕ ಕೆ ಎಂ ಕೃಷ್ಣನಾಯಕರಿಗೆ ವಿಚಾರ ತಿಳಿಸಿದ ತಕ್ಷಣ ಆ ಕುಟುಂಬದವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಇನ್ನು ಹೆಚ್ಚಿನ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದರು,


ಇದೇ ಸಂದರ್ಭದಲ್ಲಿ ಶಂಭೇಗೌಡ, ಗುರುಸ್ವಾಮಿ, ವಿಶ್ವ, ಚಂದ್ರಮೌಳಿ, ಪ್ರಶಾಂತ್, ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *

× How can I help you?