ಹೊಳೆನರಸೀಪುರ-ದೇವಾಂಗ ಜನಾಂಗದವರು ಬುಧವಾರ ಬೆಳಗಿನ ಜಾವ ಧನುರ್ಮಾಸದ 14 ನೇ ದಿನದ ಭಜನಾ ಕಾರ್ಯಕ್ರಮವನ್ನು ಹೊಸವರ್ಷಾಚರಣೆಯ ದಿನವೂ ಮುಂದುವರೆಸಿದರು.
ಎ. ಸೋಮಶೇಖರ್, ಚಂದ್ರ, ವಿದ್ವಾನ್ ಶಿವಣ್ಣ, ಎಚ್.ಆರ್. ರವಿ, ವಿದ್ವಾನ್ ರಾಜು, ಮಂಜುನಾಥ್, ಮೋಹನ್, ವಸಂತ್, ಗೋಕುಲ್,ಅರುಣಾ, ಎಚ್.ಬಿ. ಈಶ್ವರ್, ಎ.ಜಗನ್ನಾಥ್, ಗಣೇಶ್, ಶಂಕರ್, ಕಿರಣ್, ರಾಘು, ಮಂಜು, ಎಲೆಕ್ಟ್ರಿಕ್ ಕುಮಾರ್, ಪ್ರಸನ್ನ, ಲೊಕೇಶ್, ಅನಿಲ್ ಮಹೇಂದ್ರಬಾಬು ಇತರರು ಭಾಗವಹಿಸಿದ್ದರು.
————-ಸುಕುಮಾರ್