
ಹೊಳೆನರಸೀಪುರ-ಕೆನರಾ ಬ್ಯಾಂಕಿನಲ್ಲಿ ಮಂಗಳವಾರ ಬ್ಯಾಂಕ್ ಸಂಸ್ಥಾಪಕರಾದ ದಿವಂಗತ ಅಮ್ಮೆಂಬಾಳ್ ಸುಬ್ಬರಾಯ್ ಪೈ ಜನ್ಮ ದಿನಾಚರಣೆ ಆಚರಿಸಿದರು.

ಶಾಖಾ ವ್ಯವಸ್ಥಾಪಕ ರಾಹುಲ್, ನಿವೃತ್ತ ಹಿರಿಯ ವ್ಯವಸ್ಥಾಪಕ ಉದಯಭಾನು, ಗ್ರಾಹಕರಾದ ಬಿ.ಎಚ್. ಗಂಗಾಧರ್, ಪಿ.ಟಿ. ಸ್ವಾಮಿ, ಎಸ್.ಗೋಕುಲ್, ರಾಜಶೇಖರ್, ತ್ಯಾಗರಾಜು, ಚಂದ್ರು, ಭಾರತಿ ಭಾಗವಹಿಸಿದ್ದರು.