ಹೊಳೆನರಸೀಪುರ-ದೇವಾಂಗ ಬಡಾವಣೆಯ ಚೌಡೇಶ್ವರಿ ದೇವಾಲ ಯದಲ್ಲಿ ನೆರವೇರಿದ ಧನುರ್ ಮಾಸ ಪೂಜೆ

ಹೊಳೆನರಸೀಪುರ-ದೇವಾಂಗ ಬಡಾವಣೆಯ ಚೌಡೇಶ್ವರಿ ದೇವಾಲಯದಲ್ಲಿ ಶನಿವಾರ ಬೆಳಗಿನ ಜಾವ ನಡೆದ 13 ನೇ ದಿನದ ಧನುರ್ ಮಾಸದ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?