ಹೊಳೇನರಸೀಪುರ:ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆ ನಿವಾಸಿ ಉದ್ಯಮಿ ಕೆ.ಎಂ.ರಂಗಸ್ವಾಮಿ (62) ಮಂಗಳವಾರ ರಾತ್ರಿ ವೇಳೆ ನಿಧನರಾದರು.ಪತ್ನಿ, ಪುತ್ರಿ, ಪುತ್ರ,ನನ್ನು ಅಗಲಿದ್ದಾರೆ.
ಸಂಸದ ಶ್ರೇಯಶ್ ಪಟೇಲ್,ಅಂತಿಮ ದರ್ಶನ ಪಡೆದು ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ಬುಧವಾರ ಸಂಜೆ ವೇಳೆಗೆ ಕಡುವಿನಕೋಟೆಯ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆಡೆಯಿತು.
—————-—ಸುಕುಮಾರ್