ಹೊಳೆನರಸೀಪುರ-ಅಯೋದ್ಯೆಗೆ ಬೈಕ್ ಯಾತ್ರೆ ಕೈಗೊಂಡ ಶಿಕ್ಷಕಿ ವಿಜಯಕುಮಾರಿ-ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹಸಿರು ನಿಶಾನೆ

ಹೊಳೆನರಸೀಪುರ-ಹೊಳೆನರಸೀಪುರದಿಂದ ಅಯೋಧ್ಯೆ ಹಾಗೂ ದೆಹಲಿಗೆ 3051 ಕಿ,ಮೀ ಸಂಕ್ಲ ಯಾತ್ರೆಯನ್ನು ಮಹಿಳೆಯೊಬ್ಬರು ಟಿ.ವಿ.ಎಸ್.ಜ್ಯೂಪಿಟರ್ ದ್ವಿಚಕ್ರವಾಹನದಲ್ಲಿ ಕೈಗೊಳ್ಳಲಿದ್ದಾರೆ.

ಹಿರಿಯರ ರಾಷ್ಟ್ರೀಯ ಮಟ್ಟದ ಕ್ರೀಡಾಪಟು,ಸ್ಲಂ ಬೋರ್ಡ್ ಅಂಗನವಾಡಿ ಕೇಂದ್ರದ ಶಿಕ್ಷಕಿ ವಿಜಯಕುಮಾರಿ ಈ ಸಾಹಸ ಯಾತ್ರೆಯನ್ನು ಪ್ರಾರಂಭಿಸಿದ್ದು ಬುಧವಾರ ತಾಲ್ಲೂಕು ಕಚೇರಿ ಬಳಿ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಶುಭಹಾರೈಸಿ ಬೀಳ್ಳೊಟ್ಟರು.

ಸಾಹಿತಿ ನಾಗೇಶ್ ಕೌಂಡಿನ್ಯ,ನಿವೃತ್ತ ಯೋಧ ಮಂಜುನಾಥ್,ಕುಮುದಾ ರಂಗನಾಥ್ ಇತರರು ಹಾಜರಿದ್ದು ವಿಜಯಕುಮಾರಿಯವರಿಗೆ ಹ್ಯಾಪಿ ಜರ್ನಿ ಹೇಳಿದರು.

———--ಸುಕುಮಾರ್

Leave a Reply

Your email address will not be published. Required fields are marked *

× How can I help you?