ಚಿಕ್ಕಮಗಳೂರು– ಮಾ.೦7 ಮತ್ತು ೦8 ರಂದು ತರೀಕೆರೆಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2೦ನೇ ಸಮ್ಮೇಳನಕ್ಕೆ ತಾಲ್ಲೂಕು ಕಸಾಪ ಪದಾಧಿಕಾರಿಗಳು ಬುಧವಾರ ಜಿಲ್ಲಾ ಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಅಧಿಕೃತವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಕೋಶಾಧ್ಯಕ್ಷೆ ಆಶಾರಾಜು, ನಗರಾಧ್ಯಕ್ಷ ಸಚಿನ್, ಹಿರಿಯ ಛಾಯಾಗ್ರಾಹಕ ಎ.ಎನ್.ಮೂರ್ತಿ ಹಾಜರಿದ್ದರು.
- ಸುರೇಶ್ ಎನ್.